ಅಬಚೂರಿನ ಪೋಸ್ಟಾಫೀಸು

90.00

2 in stock

ಲೇಖಕರು : ಕೆ.ಪಿ.ಪೂರ್ಣಚಂದ್ರ ತೇಜಸ್ಸ್ವಿ
ಪ್ರಕಾಶನ : ಪುಸ್ತಕ ಪ್ರಕಾಶನ

Compare

ಅಬಚೂರಿನ ಪೋಸ್ಟಾಫೀಸು | Abachurina Postoffice

Written by K.P. Poornachandra Tejaswi

Published by Pustaka Prakashana

ಸಾಮಾನ್ಯ ಜನರ ಕನಸು, ನೋವು, ನಲಿವು, ಮುಗ್ಧತೆ, ಪ್ರಬುದ್ಧತೆ, ನೈತಿಕತೆ, ಮೂಢನಂಬಿಕೆ, ಜಗಳ, ಹಾಸ್ಯ ಎಲ್ಲವನ್ನೊಳಗೊಂಡು ನಮ್ಮ ಸಮಾಜದ ವಿಮರ್ಶೆಯನ್ನು ಅತ್ಯಂತ ಸುಲಲಿತವಾಗಿ ತೇಜಸ್ವಿಯವರು ಈ ಕಥೆಗಳಲ್ಲಿ ಉಣ ಬಡಿಸಿದ್ದಾರೆ. ಈ ಪುಸ್ತಕ ಒಟ್ಟು ಏಳು ಕಥೆಗಳನ್ನು ಒಳಗೊಂಡಿದ್ದು , ಅಬಚೂರಿನ ಪೋಸ್ಟಾಫೀಸು ಮತ್ತು ತಬರನ ಕತೆಗಳು ಸಿನಿಮಾವಾಗಿ ಮೂಡಿಬಂದಿದೆ.

Be the first to review “ಅಬಚೂರಿನ ಪೋಸ್ಟಾಫೀಸು”

Your email address will not be published. Required fields are marked *

Reviews

There are no reviews yet.

Main Menu

Open chat