ಅಕ್ಕಯ್

270.00300.00 (-10%)

10 in stock

ನಿರೂಪಣೆ : ಡಾ ಡೊಮಿನಿಕ್ ಡಿ
ಪ್ರಕಾಶನ : ಬಹುರೂಪಿ

Compare

Biography of akkai padmashali
ಅಂತಾರಾಷ್ಟ್ರೀಯ ಖ್ಯಾತಿಯ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕಯ್ ಪದ್ಮಶಾಲಿ ಇದೇ ಮೊದಲ ಬಾರಿಗೆ ತಮ್ಮ ಅಂತರಂಗದ ಮಾತುಗಳನ್ನು ಆಡಿದ್ದಾರೆ. ತಾವು ಅತ್ಯಾಚಾರಕ್ಕೆ ಒಳಗಾಗಿದ್ದರಿಂದ ಹಿಡಿದು ತಾವು ಲೈಂಗಿಕ ಅಲ್ಪಸಂಖ್ಯಾತರ ದನಿಯಾಗಿ ರೂಪುಗೊಳ್ಳುವವರೆಗಿನ ಬಾಳ ಪಯಣವನ್ನು ವಿವರಿಸಿದ್ದಾರೆ.

ಈ ಕೃತಿ ನಮ್ಮಒಳಗೆ ಅರಿವಿನ ಬೀಜ ಬಿತ್ತುತ್ತದೆ. ಇದನ್ನು ಅಕ್ಕಯ್ ಕರುಣೆಗೊಂದು ಸವಾಲು ಎಂದು ಬಣ್ಣಿಸಿದ್ದಾರೆ. ಈ ಕೃತಿ ಓದುಗರಿಂದ ಕರುಣೆಯನ್ನು ಬಯಸುವುದಿಲ್ಲ, ಬದಲಿಗೆ ಅವರ ಹಕ್ಕುಗಳ ಪರವಾಗಿ ನಿಲ್ಲಲು ಒತ್ತಾಯಿಸುತ್ತದೆ.

 

Be the first to review “ಅಕ್ಕಯ್”

Your email address will not be published. Required fields are marked *

Reviews

There are no reviews yet.

Main Menu

Open chat