Description
ಅನ್ನದ ಮರ | Annada Mara
Written by Na.Karanth Peraj
ಹಲಸು ಬೆಳೆ, ಮೌಲ್ಯವರ್ಧನೆ, ಮಾರಾಟಗಾರಿಕೆ ಬಗ್ಗೆ ಕೆಲವು ಪುಸ್ತಕಗಳು ಈಗಾಗಲೇ ಪ್ರಕಟವಾಗಿವೆ. ‘ಅನ್ನದ ಮರ’ ಅವೆಲ್ಲವುಗಳಿಗಿಂತ ಭಿನ್ನವಾಗಿದೆ. ಯಾಕೆಂದರೆ, ಇದರಲ್ಲಿರುವುದು ಒಂದು ದಶಕ ಮೀರಿದ ‘ಹಲಸು ಆಂದೋಲನ’ದಲ್ಲಿ ಉತ್ಸಾಹದಿಂದ ಭಾಗವಹಿಸಿದ ಲೇಖಕರ ಭಟ್ಟಿ ಇಳಿಸಿದ ಗಟ್ಟಿ ಅನುಭವ. ಅದನ್ನು ಲವಲವಿಕೆಯ ಭಾಷೆಯಲ್ಲಿ ಕಟ್ಟಿಕೊಟ್ಟಿರುವ ಬರಹಗಳು. ‘ಹಾಗಾದೀತು, ಹೀಗಾದೀತು’ ಎನ್ನುವ ಬದಲಾಗಿ, ‘ಹೀಗಾಗಿದೆ. ಪುರಾವೆ ಬೇಕಾದರೆ, ಇದೋ ಇಲ್ಲಿವೆ ಸಂಪರ್ಕ ವಿವರಗಳು’ ಎಂಬ ಮಾಹಿತಿ ಖಜಾನೆ.
– ಅಡೂರು ಕೃಷ್ಣ ರಾವ್
Reviews
There are no reviews yet.