Description
ಬೆಳೆಯೋಣ ಬನ್ನಿ | Beleyona Banni
Written by A.P.Chandrashekar & Nirmala A.P.C
Published by Indraprastha
ಮನೆಯ ಮುಂದಿನ,ಹಿಂದಿನ,ಮೇಲಿನ,ಅಂಗೈ ಅಗಲ ಜಾಗದಲ್ಲಿ, ಕುಂಡಗಳಲ್ಲಿ ಬೆಳೆಯಬಹುದಾದ ಈರುಳ್ಳಿ, ಬೆಳ್ಳುಳ್ಳಿ, ಅರಿಶಿನ, ಶುಂಠಿ,ಆಲೂಗಡ್ಡೆ,ಆರಾರೂಟುಗಳ ವಿವರಗಳು ಇಲ್ಲಿವೆ.ಈರುಳ್ಳಿ,ಬೆಳ್ಳುಳ್ಳಿ ಮತ್ತು ಆಲೂಗಡ್ಡೆಗಳಿಲ್ಲದೆಯೂ ಬದುಕುವ ಅದರ ಪರ್ಯಾಯದ ವಿವರಗಳು ಲಭ್ಯವಿದೆ.
Reviews
There are no reviews yet.