ಚುಚ್ಚದ ಜೇನು ಎಲ್ಲರಿಗೂ ಅಚ್ಚುಮೆಚ್ಚು

130.00140.00 (-7%)

19 in stock

ಲೇಖಕರು : ಶಿವರಾಂ ಪೈಲೂರು
ಪ್ರಕಾಶನ : ಕೃಷಿ ಮಾಧ್ಯಮ ಕೇಂದ್ರ

Compare

ಚುಚ್ಚದ ಜೇನು ಎಲ್ಲರಿಗೂ ಅಚ್ಚುಮೆಚ್ಚು | Chuchhada Jenu Ellarigoo Acchumecchu
Author : Shivaram Pailoor
Publication : Centre for Agricultural Media(CAM)
ಪುಸ್ತಕದ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಲೇಖಕರ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

Average Rating

5.00

01
( 1 Review )
5 Star
100%
4 Star
0%
3 Star
0%
2 Star
0%
1 Star
0%
Add a review

Your email address will not be published. Required fields are marked *

1 Review For This Product

 1. 01

  by darshanbakki

  ಪ್ರತಿಯೊಬ್ಬರೂ ಜೇನು ಅಂದ ಕೂಡಲೆ ಕಚ್ಚುವಂತಹ ತುಡುವೆ ಜೇನು, ಕೋಲು ಜೇನು, ಹೆಜ್ಜೇನು ಇಲ್ಲವೇ ಐರೋಪ್ಯ ಜೇನು ಎಂದು ಭಾವಿಸುತ್ತಾರೆ‌. ಆದರೆ, ಇವೆಲ್ಲದಕ್ಕಿಂತ ಅತೀ ಹೆಚ್ಚು ಮದ್ದಿನ ಗುಣವುಳ್ಳ ಜೇನು ತುಪ್ಪವನ್ನು ಕಿರುಜೇನು ನೀಡುತ್ತದೆ. ಕಚ್ಚದ, ನೂರಾರು ವರ್ಷಗಟ್ಟಲೆ ಒಂದೇ ಕಡೆ ನೆಲೆ ನಿಲ್ಲುವ ನಸ್ರಿ ಜೇನನ್ನು ಮರೆತೇ ಬಿಡ್ತಾರೆ.
  ಕಿರುಜೇನು, ನಸ್ರಿ ಜೇನು, ಮಿಸ್ರಿ ಜೇನು, ಮುಜಂಟಿ ಜೇನು, ಸೊಳ್ಳೆ ಜೇನು, ಚಿರುಜೇನು ಎಂದೆಲ್ಲಾ ಕರೆಸಿಕೊಳ್ಳುವ ಈ ಜೇನನ್ನು ಪ್ರತಿಯೊಬ್ಬ ರೈತ ಸಾಕಲೇಬೇಕು…
  ಇದು ಹೊಲಗಳಲ್ಲಷ್ಟೇ ಅಲ್ಲದೆ, ಪೇಟಿಯಲ್ಲೂ ಪ್ರತಿಯೊಂದು ಮನೆಗಳಲ್ಲಿ ಇಟ್ಟು ಸಾಕಬಹುದು, ಬೇರೆ ಜೇನ್ನೊಣಗಳಂತೆ ನೆರೆಹೊರೆಯವರಿಗೆ ಕಚ್ಚೀತು ಎಂಬ ದಿಗಿಲು ಇರೊಲ್ಲ.
  ಈ ಹೊತ್ತಗೆಯನ್ನು ತರಿಸಿ, ಓದಿ, ಅಧ್ಯಯನ ಮಾಡಿ! ಅಳಿವಿನಂಚಿನಲ್ಲಿರುವ ನಮ್ಮ ಭಾರತದ ಅತೀ ಚಿಕ್ಕ ಜೇನನ್ನು ಖಂಡಿತವಾಗಿ ಸಾಕಿ ಎಂದು ಕೋರುತ್ತೇನೆ….🙏

Main Menu

Open chat