Description
IT ಇಂದ ಮೇಟಿಗೆ | IT Inda Metige
Written by Vasanth Kaje
Published by Seema Books
ಭೂಮಿ, ತೋಟ, ಗದ್ದೆ, ಸಹಜ ಕಾಡು, ಹೆಂಚಿನ ಮನೆ, ಅರ್ಥ ಎಕರೆ ಅಂಗಳ, ಮನೆಯ ಹಾಲು, ಹಣ್ಣು, ತರಕಾರಿ, ಬೆವರಿ ದುಡಿಯುವ ದುಡಿದು, ಉಳಿಯುವ ದುಡ್ಡು ಕಡಿಮೆ. ಆಫೀಸು ಕೆಲಸ, ಕೈ ತುಂಬಾ ಪಗಾರ, ಭತ್ಯೆ, ವಿದೇಶಿ ಪ್ರವಾಸ, ಅರಮನೆಯಂಥ ಕ್ಯಾಂಪಸ್ಸು, ತಾವಾಗಿ ತೆರೆಯುವ ಬಾಗಿಲುಗಳು, ಕೈಯೊಡ್ಡಿದರೆ ತಾನಾಗಿ ಚಿಮ್ಮುವ ನೀರು, ಏನುಂಟು ಏನಿಲ್ಲ! ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಬೇಕಾಗಿ ಬಂದರೆ ಏನು ಮಾಡಬಹುದು?ಕೃಷಿ ಆಯ್ಕೆಗೆ ಕಾರಣಗಳಿವೆಯೆ? ಆಫೀಸು ತ್ಯೆಜಿಸುವುದು suicidal ಎನಿಸದೆ? ನನ್ನ ಆಯ್ಕೆ ಈ ಪುಸ್ತಕದಲ್ಲಿದೆ. ಮನಸ್ಸು ತೆರೆದು ಪುಟ ತೆರೆಯಿರಿ.
– ವಸಂತ ಕಜೆ
Reviews
There are no reviews yet.