ಜಿಂಕೆಯ ಕಥೆಗಳು

50.00

ಪ್ರಕಾಶನ : ಅಮರ ಚಿತ್ರ ಕಥಾ

2 in stock

Description

ಜಿಂಕೆಯ ಕಥೆಗಳು | Jinkeya Kathegalu

Publication : Amar Chithra Katha

ಜಿಂಕೆಯ ಕಥೆಗಳು :

ಜಾತಕ ಕಥೆಗಳಲ್ಲಿ ಸಾಮಾನ್ಯವಾಗಿ ಜಿಂಕೆಗಳು ಬೋಧಿಸತ್ವ ಅಥವಾ ಮುಂದೆ ಬುದ್ಧ ಆಗಲಿರುವ ಜೀವಗಳು.
ಅವು ಉದಾತ್ತ ನಿಸ್ವಾರ್ಥ, ವಿವೇಕಿ ಮತ್ತು ಉದಾರಿ ಗಳಾಗಿರುತ್ತವೆ. ಸರಿಯಾದ ಆಲೋಚನೆ ಮತ್ತು ಸರಿಯಾದ ಜೀವನದ ಮಾದರಿಗಳಾಗಿ ಯಾವಾಗಲೂ ಅಹಿಂಸೆ ಮತ್ತು ಶಾಂತಿ ಹಾಗೂ ಸುಖ ಜೀವನದ ಅಂತಿಮ ಮಾರ್ಗಗಳೆಂದು ನಿರೂಪಿಸುತ್ತವೆ. ಒಂದು ವೇಳೆ ದುರಾಸೆಯಿಂದ ದಾರಿ ತಪ್ಪಿದಾಗ ತಕ್ಷಣ ಮತ್ತೆ ಸರಿದಾರಿಗೆ ತರುತ್ತವೆ.

Reviews

There are no reviews yet.

Be the first to review “ಜಿಂಕೆಯ ಕಥೆಗಳು”

Your email address will not be published. Required fields are marked *