Description
ಮಸನೋಬು ಫುಕುವೋಕ | Masanobu Fukuoka
Written by A.P.Chandrashekar
Published by Vismaya Prakashana
ಎಲ್ಲೆಲ್ಲೂ ಉಪ್ಪು ನೀರೇ ಸುತ್ತುವರಿದಿರುವ ಜಪಾನಿನಂಥಾ ಭಾರೀ ಕೈಗಾರಿಕೆಯ ನೆಲದಲ್ಲಿ ಅರಳಿದ ಅಪರೂಪದ ಕಮಲ ‘ಮಸನೊಬು ಫುಕುವೋಕ’. ಓದಿನಿಂದ ಕೃಷಿ ವಿಜ್ಞಾನಿಯಾಗಿದ್ದರೂ, ಆ ಓದೆಲ್ಲ ವ್ಯರ್ಥವೆಂದು ತೀರ್ಮಾನಿಸಿ, ಪ್ರಕೃತಿಯನ್ನು ನೇರವಾಗಿ ಓದಿ, ಸಹಜ ಸಾವಯವ ಕೃಷಿಗೊಂದು ಆಯಾಮ ಕಲ್ಪಿಸಿಕೊಟ್ಟ ಕೃಷಿ ಖುಷಿಯ ಜೀವನ ಚಿಂತನಗಳು ಈ ಪುಸ್ತಕದಲ್ಲಿವೆ.
Reviews
There are no reviews yet.