ನಂದನವನ

90.00100.00 (-10%)

28 in stock

ಲೇಖಕರು : ನರೇಂದ್ರ ರೈ ದೇರ್ಲ
ಪ್ರಕಾಶನ : ಕನಸು ಪ್ರಕಾಶನ

Compare

ನಂದನವನ | NandanaVana

Written by Narendra Rai Derla

Published by Kanasu Prakashana

**

ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಒಮ್ಮೆ ಸುತ್ತಿ ಬನ್ನಿ .
ಈ ದೇಶದ ಮೂಲೆಮೂಲೆಯಲ್ಲಿ ರಾಜಕಾರಣಿಗಳ, ಸ್ವಾತಂತ್ರ್ಯ ಹೋರಾಟಗಾರರ, ಸಾಹಿತಿಗಳ, ಕಲಾವಿದರ, ಸಿನಿಮಾ ನಟರ ಪ್ರತಿಮೆಗಳನ್ನು ನಿಲ್ಲಿಸಿದ್ದಾರೆ. ಆದರೆ ಇವರೆಲ್ಲಾ ಸೇರಿ ಈ ದೇಶದ ಎಲ್ಲರಿಗೂ ಅನ್ನ ಕೊಡುವ ಒಬ್ಬನೇ ಒಬ್ಬ ರೈತನ ಮೂರ್ತಿಯನ್ನು ನೀವು ಎಲ್ಲಾದರೂ ನೋಡಿದ್ದೀರಾ?.
ಎಲ್ಲರ ಹಾಗೆ ಈ ದೇಶದ ರೈತರಿಗೆ ಜೀವ -ಜೀವನ ಇಲ್ಲವೇ?. ಮತ್ತೇಕೆ ರೈತರ ಆತ್ಮ ಚರಿತ್ರೆ- ಜೀವನ ಚರಿತ್ರೆ ಹೆಚ್ಚು ಹೆಚ್ಚು ಪ್ರಕಟವಾಗುವುದಿಲ್ಲ?.
ಇಂಥ ಪ್ರಶ್ನೆ ಅನೇಕ ದಿನದಿಂದ ನನ್ನನ್ನು ಕಾಡುತ್ತಿತ್ತು. ಇದೀಗ ಕರ್ನಾಟಕದ ಒಂದಷ್ಟು ಸಾಧಕ ರೈತರನ್ನು ಅಗೆದು ಬಗೆದು ಬರೆದು ದಾಖಲಿಸುವ ಪ್ರಯತ್ನವನ್ನು
‘ ಕನಸು ಪ್ರಕಾಶನ’ ಮಾಡಬೇಕೆಂದಿದೆ. ಈ ಸರಣಿಯಲ್ಲಿ ಮೊದಲ ಪುಸ್ತಕವೇ ನನ್ನೂರ ಅದ್ಭುತ ಕೃಷಿಕ ತಿರುಮಲೇಶ್ವರ ಭಟ್ಟರ ‘ನಂದನವನ’.
Be the first to review “ನಂದನವನ”

Your email address will not be published. Required fields are marked *

Reviews

There are no reviews yet.

Main Menu

Open chat