Description
ಒಂದು ಹುಲ್ಲಿನ ಕ್ರಾಂತಿ | Ondhu Hullina Kranti
Author: Masanobu Fukuoka
Translated by: Santhosh Koulagi
Publication : Janapada Seva Trust
ಕೃಷಿ ಎಂದರೆ ನಿಸರ್ಗವನ್ನು ಅರ್ಥಮಾಡಿಕೊಂಡು ಅದರ ತಾಳ-ಹೆಜ್ಜೆ-ವಿನ್ಯಾಸಕ್ಕೆ ಹೊಂದಿಕೊಂಡು ಹೆಜ್ಜೆ ಇಡುತ್ತಲೇ ಅನ್ನಾಹಾರಗಳನ್ನೂ, ಆರೋಗ್ಯವನ್ನೂ, ನೆಮ್ಮದಿಯನ್ನೂ ಪಡೆದುಕೊಳ್ಳುವುದು’ ಎಂದು ಸಹಜ ಕೃಷಿಯಲ್ಲಿ ತಮ್ಮ ಸುದೀರ್ಘ ಅನುಭವದ ಹಿನ್ನೆಲೆಯಲ್ಲಿ ಪ್ರತಿಪಾದಿಸಿದ ಜಪಾನಿನ ಮಸನೊಬು ಫುಕುವೊಕ ಅವರ ‘ದಿ ಒನ್ ಸ್ಟ್ರಾ ರೆವೆಲ್ಯೂಷನ್’ ಕೃತಿಯನ್ನು ಸಂತೋಷ್ ಕೌಲಗಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
Reviews
There are no reviews yet.