ರಾಣಿ ಅಬ್ಬಕ್ಕ

50.00

2 in stock

ಪ್ರಕಾಶನ : ಅಮರ ಚಿತ್ರ ಕಥಾ

Compare

ರಾಣಿ ಅಬ್ಬಕ್ಕ | Rani Abbakka

Publication : Aamar Chithra Katha

ರಾಣಿ ಅಬ್ಬಕ್ಕ:
ಈಗಿನ ದಕ್ಷಿಣ ಭಾರತದಲ್ಲಿರುವ ಅಣ್ಣ ಪ್ರಾಂತ್ಯವಾದ ಉಳ್ಳಾಲದ ರಾಣಿ ಅಬ್ಬಕ್ಕ ಸಾವನ್ನು ಎದುರು ನೋಡುತ್ತಿದ್ದ ತನ್ನ ತಾಯಿಗೆ ಪೋರ್ಚುಗೀಸರಿಂದ ತಾವು ಅನುಭವಿಸಿದ ಸೋಲು ಮತ್ತು ಅವಮಾನಗಳಿಗೆ ಸೇಡು ತೀರಿಸಿಕೊಂಡ ತೀರುತ್ತೇನೆಂದು ಪ್ರಮಾಣ ಮಾಡಿದ್ದಳು. ಪುಕ್ಕಲ ನಾಗಿದ್ದ ಬಂಗಾಡಿಯ ರಾಜ ಮತ್ತು ತನ್ನ ಗಂಡನ ಮಾತನ್ನು ಕಡೆಗಣಿಸಿ ಅಷ್ಟೇ ಅಷ್ಟೇನು ಆತ್ಮವಿಶ್ವಾಸವನ್ನು ಹೊಂದಿರದ ಸೈನಿಕರನ್ನು ಹುರಿದುಂಬಿಸಿ ರಾಣಿ ಅಬ್ಬಕ್ಕ ಪೋರ್ಚುಗೀಸರ ವಿರುದ್ಧ ಹೋರಾಡಿ ಅವರಲ್ಲಿದ್ದ ಉಲ್ಲಾಳವನ್ನು ಮತ್ತೆ ಪಡೆದುಕೊಂಡಳು. ನಂತರ ಮಂಗಳೂರು ಕೂಡ ಹಿಂ ಪಡೆದುಕೊಂಡಳು

Be the first to review “ರಾಣಿ ಅಬ್ಬಕ್ಕ”

Your email address will not be published. Required fields are marked *

Reviews

There are no reviews yet.

Main Menu

Open chat