ಸಾವಯವ ಸಂಗತಿ

80.00

Out of stock

ಲೇಖಕರು : ಸುಭಾಷ್ ಶರ್ಮ
ಪ್ರಕಾಶನ : ಇಸ್ಟಿಟ್ಯೂಟ್ ಫಾರ್ ಕಲ್ಚರಲ್ ರೆಸೆರ್ಚ್ ಅಂಡ್ ಆಕ್ಷನ್

Compare

ಸಾವಯವ ಸಂಗತಿ | Savayava Sangathi

Author : Subhash Sharma

Publication : Institute for Cultural Research and Action  (ICRA)

“ಪರ್ಯಾಯಗಳೆಲ್ಲಿವೆ?” ಎಂಬ ಹತಾಶೆಯ ಪ್ರಶ್ನೆ ಪದೇ ಪದೇ ಎದುರಾಗುತ್ತಿರುವ ಇಂದಿನ ಸಂದರ್ಭದಲ್ಲಿ, ‘ಇಲ್ಲಿದೆ ಎಲ್ಲರಿಗೂ ಸಲ್ಲುವ ಪರ್ಯಾಯ’ ಎಂದು ಕರೆಯುವುದು ಶರ್ಮಾಜಿ ಅವರ ಹೊಲ. ರೈತರೊಬ್ಬರು ಬೇಸಾಯದಲ್ಲಿ ಮಣ್ಣು-ನೀರು, ಬೆಳೆಗಳ, ಹಕ್ಕಿಪಕ್ಷಿಗಳು, ಜೀವ ಜೀವಣುಗಳು, ಕಳೆ, ಕಸಗಳು, ಕೆಲಸಗಾರರಾಡಿಯಾಗಿ ತನ್ನ ಸುತ್ತನ ಪ್ರತಿ ವಿವರಗಳ ಜೊತೆಗೆ ಸಾಧಿಸಬಹುದಾದ ಸಮನ್ವಯದ ಜೀವಂತ ನಿದರ್ಶನ ಸುಭಾಷ್ ಶರ್ಮ ಅವರ ಹೊಲ. ಶರ್ಮ ಅವರ ಸಂಶೋಧನೆಗಳು ಮತ್ತು ಫೋಟೋಗಳನ್ನು ಒಳಗೊಂಡಿದೆ ಈ ಪುಸ್ತಕ

Be the first to review “ಸಾವಯವ ಸಂಗತಿ”

Your email address will not be published. Required fields are marked *

Reviews

There are no reviews yet.

Main Menu

Open chat