ಸಾವಯವ ಕೃಷಿಗೆ ಸರಳ ಸೂತ್ರಗಳು (Set of 5 Booklets)

95.00

11 in stock

ಪ್ರಕಾಶನ : ಇನ್ಸ್ಟಿಟ್ಯೂಟ್ ಫಾರ್ ಕಲ್ಚರಲ್ ರಿಸರ್ಚ್ ಅಂಡ್ ಆಕ್ಷನ್ (ಇಕ್ರಾ)

Compare

ಸಾವಯವ ಕೃಷಿಗೆ ಸರಳ ಸೂತ್ರಗಳು (Set of 5 Books)  | Savayava Sarala Sutragalu
ಪುಸ್ತಕಗಳ ವಿವರ:
ಸಾವಯವ ಸಸ್ಯ ಸಂರಕ್ಷಣೆಗೆ ಸರಳ ಸೂತ್ರಗಳು
ಹಸಿರು ಗೊಬ್ಬರ ಏಕೆ? ಹೇಗೆ?
ಎರೆಹುಳು ಗೊಬ್ಬರ
ಸಸ್ಯ ರೋಗ ಕೀಟಗಳಿಗೆ ವಿಷಪ್ರಾಶನ ಪರಿಹಾರವೇ?
ಮೇವಿನ ಬೆಳೆಗಳು

Publication : Institute for Cultural Research and Action  (ICRA)

ಮಣ್ಣು ಜೀವಂತವಾಗಿದ್ದರೆ ಅದರಲ್ಲಿ ಬೆಳೆಯುವ ಬೆಳೆಯೂ ಜೀವಂತವಾಗಿರುತ್ತದೆ. ಆದರೆ ರೈತರು ಸತ್ತ ವಸ್ತುವನ್ನು (ರಸಗೊಬ್ಬರ) ಆಹಾರವಾಗಿ ಕೊಡುತ್ತಿದ್ದಾರೆ. ಅದು ಗಿಡಗಳಿಗೆ ತಿಳಿಯುವುದಿಲ್ಲ. ಅವು ರಸಗೊಬ್ಬರ ಮತ್ತು ಸಾವಯವ ಗೊಬ್ಬರ ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತದೆ. ರಸಗೊಬ್ಬರಗಳ ಪರಿಣಾಮವನ್ನು ನಾವು ಈಗಾಗಲೇ ಅನುಭವಿಸಿದ್ದೇವೆ. ಮಣ್ಣಿನಲ್ಲಿ ಇರಬೇಕಾದ ಸೂಕ್ಷ್ಮಜೀವಿಗಳು ಇಂದು ಕಣ್ಮರೆಯಾಗುತ್ತಿದೆ. ಜಾನುವಾರು ಗೊಬ್ಬರಗಳು, ಹಸಿರೆಲೆಗೊಬ್ಬರ, ಬೆಳೆ ಉಳಿಕೆ, ಸಸ್ಯಜನ್ಯ ಸೇರಿಸುವುದರಿಂದ ಮಣ್ಣಿನಲ್ಲಿನ ಸೂಕ್ಷ್ಮಜೀವಿಗಳ ಚಟುವಟಿಕೆ ಹೆಚ್ಚುತ್ತದೆ. ಹಲವು ರೀತಿಯ ಸಾವಯವ ಗೊಬ್ಬರಗಳ ತಯಾರಿಕೆಯ ಮತ್ತು ಪ್ರಯೋಜನದ ಕುರಿತು ಒಂದು ನೋಟ.

 

Be the first to review “ಸಾವಯವ ಕೃಷಿಗೆ ಸರಳ ಸೂತ್ರಗಳು (Set of 5 Booklets)”

Your email address will not be published. Required fields are marked *

Reviews

There are no reviews yet.

Main Menu

Open chat