Description
ಶಾಲೆಗೆ ಬಂದ ಚಿರತೆ ಮತ್ತು ಇತರ ಕಥೆಗಳು | Shaalege Banda Chirate Mattu Itara Kathegalu
Written by Sanjay Gubbi
Publisher : Navakarnataka Publication Pvt limited
ಮಾನವ-ವನ್ಯಜೀವಿಗಳ ಸಂಬಂಧದ ಕೊಂಡಿಯನ್ನು ಕೂಡಿಸಿ ಬರೆದಿರುವ ಪುಸ್ತಕವೇ “ಶಾಲೆಗೆ ಬಂದ ಚಿರತೆ ಮತ್ತು ಇತರ ಕಥೆಗಳು”. ಪುಸ್ತಕದ ನಾಯಕರು ಹುಲಿ, ಚಿರತೆ, ಆನೆ, ಕರಡಿ, ಬೂರಗ, ಹಾಳುವಣ ಮರಗಳು, ಅರಣ್ಯ ಕಾಯುವ ಸಿಬ್ಬಂದಿ, ಬಿಳಿಗಿರಿರಂಗನ ಬೆಟ್ಟ, ಬುಕ್ಕಾ ಪಟ್ಟಣ, ನಾಗರಹೊಳೆಯ ಕಾಡುಗಳು ಇತ್ಯಾದಿ. ವನ್ಯ ಜೀವಿ ವಿಜ್ಞಾನಿ ಮತ್ತು ಸಂರಕ್ಷಕರಾದ ಸಂಜಯ್ ಗುಬ್ಬಿ(Sanjay Gubbi – Wildlife Conservationist) ಬರೆದಿರುವ ಪುಸ್ತಕ “ಶಾಲೆಗೆ ಬಂದ ಚಿರತೆ ಮತ್ತು ಇತರ ಕಥೆಗಳು”
Reviews
There are no reviews yet.