ಸ್ವಾರಸ್ಯಕರ ಕಥೆಗಳು ತೆನಾಲಿರಾಮ

30.00

2 in stock

ಪ್ರಕಾಶನ : ಜೂನಿಯರ್ ಡೈಮಂಡ್

Compare

ಸ್ವಾರಸ್ಯಕರ ಕಥೆಗಳು ತೆನಾಲಿರಾಮ | Swarasyakara Kathegalu Tenalirama

Publication : Junior Diamond

ಸ್ವಾರಸ್ಯಕರ ಕಥೆಗಳು ತೆನಾಲಿರಾಮ :

ತೆನಾಲಿ ರಾಮನ ಕಥೆಗಳು ಅಕ್ಬರ್ ಬೀರಬಲ್ಲನ ಕಥೆಗಳಂತೆ ಜನಪ್ರಿಯವಾಗಿವೆ. ತೆನಾಲಿ ರಾಮನ ದಕ್ಷಿಣ ಭಾರತದ ಕೆಲವು ಕಡೆ ತೆನಾಲಿರಾಮನ್ ಎಂದು ಕರೆಯಲಾಗುತ್ತದೆ. ಅವನು ವಿಜಯನಗರದ ರಾಜ ಶ್ರೀ ಕೃಷ್ಣದೇವರಾಯನ ಆಸ್ಥಾನ ವಿದೂಷಕ ನಾಗಿದ್ದ.
ತೆನಾಲಿ ರಾಮ ಬಹಳ ಚತುರನಾದ ಮಹಾ ವ್ಯಕ್ತಿಯಾಗಿದ್ದ. ರಾಜನ ಯಾವುದೇ ಪ್ರಶ್ನೆಗೆ ಅವನ ಉತ್ತರ ತಕ್ಷಣ ಸಿದ್ಧವಾಗಿರುತ್ತಿತ್ತು. ಎಷ್ಟು ಸಲ ರಾಜ ಅದನ್ನು ಕೇಳಿ ಮೂಕವಿಸ್ಮಿತನಾಗುತ್ತಿದ. ತನ್ನ ಚಾತುರ್ಯ ಮತ್ತು ಹಾಸ್ಯಮಯ ತಂತ್ರಗಳಿಂದ ಎಷ್ಟು ಜಟಿಲ ಸಮಸ್ಯೆಗಳನ್ನು ಸರಳವಾಗಿ ಸುಲಭವಾಗಿ ಪರಿಹರಿಸುತ್ತಿದ್ದ. ತೆನಾಲಿ ರಾಮ ರಾಜನಿಗೆ ಅಚ್ಚುಮೆಚ್ಚು ಮತ್ತು ಉತ್ತಮ ಗೆಳೆಯನಾದ.
ಇಲ್ಲಿ ಇಲ್ಲಿ ಶ್ರೀ ಕೃಷ್ಣದೇವರಾಯ ಮತ್ತು ತೆನಾಲಿ ರಾಮನ ಕೆಲವು ಸ್ವಾರಸ್ಯಕರ ಕಥೆಗಳನ್ನು ವರ್ಣನೆಯ ಚಿತ್ರಗಳೊಂದಿಗೆ ಪ್ರಸ್ತುತಪಡಿಸಲಾಗಿದೆ. ನಮ್ಮ ಎಳೆಯ ಓದುಗರು ಈ ಸ್ವಾರಸ್ಯಕರ ಕಥೆಗಳನ್ನು ಓದಿ ಆನಂದಿಸುವರು ಎಂದು ಭಾವಿಸಿದ್ದೇವೆ.

Be the first to review “ಸ್ವಾರಸ್ಯಕರ ಕಥೆಗಳು ತೆನಾಲಿರಾಮ”

Your email address will not be published. Required fields are marked *

Reviews

There are no reviews yet.

Main Menu

Open chat