ಟಿಪ್ಪು ಸುಲ್ತಾನ್

50.00

ಪ್ರಕಾಶನ : ಅಮರ ಚಿತ್ರ ಕಥಾ

3 in stock

Description

ಟಿಪ್ಪು ಸುಲ್ತಾನ್ | Tipu Sulthan

Publication : Amar Chithra Katha

ಟಿಪ್ಪು ಸುಲ್ತಾನ್ :

ಟಿಪ್ಪುಸುಲ್ತಾನ ಒಬ್ಬ ಸ್ವತಂತ್ರ ಜೀವಿಯಾಗಿ ತಾನು ಹೇಳಿದಂತೆಯೇ ಸಾವಿನಲ್ಲಿಯೂ ಸ್ವತಂತ್ರನಾಗಿದ್ದನು. ಅವನು ಬಾಲ್ಯದಲ್ಲಿ ತನ್ನ ತಂದೆಯು ನಡೆಸುತ್ತಿದ್ದ ದಾಳಿಗಳನ್ನು ನೋಡುತ್ತಾ ಅವರಿಗೆ ಅವುಗಳಲ್ಲಿ ಸಹಾಯ ಮಾಡುತ್ತಾ ಒಬ್ಬ ಕುಶ್ರಾಗಮತಿಯ ಸೇನಾನಿಯಾಗಿ ಬೆಳೆದವನು. ಅವನು ತನ್ನ ತಂದೆಯಿಂದ ಘನತೆ, ಶೌರ್ಯ ಮತ್ತು ಭಾರತದಿಂದ ಬ್ರಿಟಿಷರನ್ನು ಹೊಡೆದು ಓಡಿಸುವ ದೃಢನಿರ್ಧಾರವನ್ನು ಬಳುವಳಿಯಾಗಿ ಪಡೆದಿದ್ದರು. ಆದರೆ 18ನೇ ಶತಮಾನದಲ್ಲಿ ಮಹಾಯೋಧನ ಬಳಿ ವಿಶ್ವಾಸಘಾತವನ್ನು ಎದುರಿಸುವ ಯಾವುದೇ ಅಸ್ತ್ರಗಳಿರಲಿಲ್ಲ.

Reviews

There are no reviews yet.

Be the first to review “ಟಿಪ್ಪು ಸುಲ್ತಾನ್”

Your email address will not be published. Required fields are marked *