Popular Books
Featured Book
ಬಾಳೆಕಾಯಿ ಸೋತಾಗ ಊರುಗೋಲಾದ ‘ಬಾಕಾಹು’
ಹಿರಿಯ ಪತ್ರಕರ್ತ, ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆ ಅವರ ಪುಸ್ತಕ - ಬಾಳೆಕಾಯಿ ಸೋತಾಗ ಊರುಗೋಲಾದ ‘ಬಾಕಾಹು’
* ಬಾಕಾಹು ತಯಾರಿ ವಿಧಾನ, ಮಾರುಕಟ್ಟೆ ಸಾಧ್ಯತೆ, ಆಗಿರುವ ಪ್ರಯೋಗ-ಪ್ರಯತ್ನಗಳು
* ಬಾಕಾಹುವಿನ ಪೌಷ್ಟಿಕಾಂಶ ಮತ್ತು ಆರೋಗ್ಯ ಮೌಲ್ಯಗಳು
* ಬಾಕಾಹುವಿನಿಂದ ತಯಾರಿಸಬಹುದಾದ 35ಕ್ಕೂ ಹೆಚ್ಚು ತಿಂಡಿ ತಿನಿಸುಗಳ ರೆಸಿಪಿ
* ಮನೆಮಟ್ಟದಲ್ಲಿ ಬಾಳೆಕಾಯಿ ಹುಡಿ (ಬಾಕಾಹು) ತಯಾರಿಗೆ ಹೆಚ್ಚುವರಿ ಬಂಡವಾಳ, ಬೇರೆ ಯಂತ್ರಗಳು, ಕಾರ್ಮಿಕ ಅವಲಂಬನೆ, ಪೇಟೆಯ ಒಳಸುರಿ - ಒಂದೂ ಬೇಡ. ಮಾಡಲು ಕಷ್ಟವಾಗುವಂಥದ್ದೇನೂ ಇಲ್ಲ.

Browse Through Our Complete Library
BROWSE COLLECTIONChildren Book - ಮಕ್ಕಳ ಪುಸ್ತಕ
ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಕನ್ನಡ ಕೃಷಿ ಪುಸ್ತಕಗಳಿಗೆ ಇಲ್ಲಿ ಕ್ಲಿಕ್ ಮಾಡಿ
From Our Blog
ಕೃಷಿಗೆ ಬೇಕಾದ ಮಣ್ಣು ಸಿದ್ದಪಡಿಸಿಕೊಳ್ಳುವುದು ಹೇಗೆ?
July 31, 2023ಕೃಷಿಗೆ ಬೇಕಾದ ಮಣ್ಣು ಸಿದ್ದಪಡಿಸಿಕೊಳ್ಳುವುದು ಹೇಗೆ? ಗಿಡ/ಬೆಳೆ ಬೆಳವಣಿಗೆ ಹೊಂದಲು 104 ಅಂಶಗಳು ಬೇಕಾಗುತ್ತದೆ,04 ಅಂಶಗಳು ವಾತಾವರಣದಿಂದ ಮತ್ತು 100 ಅಂಶಗಳು ಭೂಮಿಯಿಂದ ಸಿಗುತ್ತದೆ. ವಾತಾವರಣದಿಂದ ಸಿಗುವ ಅಂಶಗಳು…
ಈ ನೆಲದ ಬದುಕು
June 3, 2023ಈ ನೆಲದ ಬದುಕು – ಕನ್ನಡ ನಾಡಿನ ಕೃಷಿ ಆಚರಣೆಗಳು ಲೇಖಕರು : ಮಲ್ಲಿಕಾರ್ಜುನ ಹೊಸಪಾಳ್ಯ ಪ್ರಕಾಶನ : ಧಾನ್ಯ ಪ್ರಕಾಶನ **** ಪ್ರಾದೇಶಿಕ ಸಾಂಪ್ರದಾಯಿಕ ಆಚರಣೆಗಳು ಮತ್ತು…