July 2023

ಕೃಷಿಗೆ ಬೇಕಾದ ಮಣ್ಣು ಸಿದ್ದಪಡಿಸಿಕೊಳ್ಳುವುದು ಹೇಗೆ?

ಕೃಷಿಗೆ ಬೇಕಾದ ಮಣ್ಣು ಸಿದ್ದಪಡಿಸಿಕೊಳ್ಳುವುದು ಹೇಗೆ? ಗಿಡ/ಬೆಳೆ ಬೆಳವಣಿಗೆ ಹೊಂದಲು 104 ಅಂಶಗಳು ಬೇಕಾಗುತ್ತದೆ,04 ಅಂಶಗಳು ವಾತಾವರಣದಿಂದ ಮತ್ತು 100 ಅಂಶಗಳು ಭೂಮಿಯಿಂದ ಸಿಗುತ್ತದೆ. ವಾತಾವರಣದಿಂದ ಸಿಗುವ ಅಂಶಗಳು :ಇಂಗಾಲ/Carbon(44%), ಆಮ್ಲಜನಕ/Oxygen (44%), ಸಾರಾಜನಕ/Nitrogen (2 ರಿಂದ 4%) ಮತ್ತು ಜಲಜನಕ/Hydrogen (6%),ಒಟ್ಟಾರೆ ಗಿಡದ ಬೆಳೆವಣೆಗೆಯಲ್ಲಿ ಶೇ 98% ಪಾತ್ರ ಈ 4 ಅಂಶಗಳಿಂದ ಆಗುತ್ತದೆ.ಉಳಿದ 2% ಬೆಳೆವಣಿಗೆ 100 ಅಂಶಗಳ ಮೂಲಕ ಆಗುತ್ತದೆ,ಈ 100 ಅಂಶಗಳು ಭೂಮಿ ಮೂಲಕ ಪಡೆಯುತ್ತದೆ. ಈ 100 ಅಂಶಗಳು ಭೂಮಿಗೆ ಚಿಗುರೆಲೆ,ಬಲಿತ ಎಲೆ,ತರಗೆಲೆ,ಒಣಗಿದ ಎಲೆ,ಕಾಂಡ, ಬೇರು, ತೊಗಟೆ, ಹೂವು ಹೀಗೆ ಗಿಡದ ಬೆಳವಣಿಗೆ ಹಂತದಿಂದ ಗಿಡ ತನ್ನ ಜೀವಿತವಾಧಿ ಮುಗಿಸುವವರಗೆ ವಿವಿಧ ಹಂತಗಳಲ್ಲಿ ಉತ್ಪತ್ತಿಯಾಗುವ ಎಲ್ಲಾ ರೀತಿಯ ಎಲೆ,ಬೇರು,ಕಾಂಡ, ಹೂವುಗಳನ್ನು ಭೂಮಿಗೆ ಸೇರಿಸುವುದರಿಂದ 100 ಅಂಶಗಳನ್ನು ಪಡೆಯಬಹುದು. ಗಿಡದ ಎಳೆ ಭಾಗಗಳಲ್ಲಿ ಬೋರನ್, ಸತು, ರಂಜಕವಿರುತ್ತದೆ. ಬಲಿತ ಹಸಿರೆಲೆಗಳು ಸಾರಾಜನಕ, ಮಗ್ನೇಶಿಯಂ, ತಾಮ್ರ, ಕಬ್ಬಿಣ, ಗಂಧಕ ಮತ್ತು ಪೊಟಾಷ್ ಒದಗಿಸುತ್ತದೆ. ತರಗೆಲೆಯಲ್ಲಿ ಕ್ಯಾಲ್ಸಿಯಂ, ಸಿಲಿಕಾ,...

Continue Reading →

× How can I help you?