ಅಕ್ಷರ ವೃಕ್ಷ | Akshara Vruksha
Biography by KP Suresha
Published by Sankathana and Initiative for Development Foundation
ನಾರಾಯಣ ರೆಡ್ಡಿ ಅವರ ಜೊತೆ ನಡೆದಿರುತ್ ಸಂವಾದವನ್ನು ಯೌಟ್ಯೂಬ್ ನಲ್ಲಿ ನೋಡಲು ಇಲ್ಲಿ ಕ್ಲಿಕ್ ಮಾಡಿ
ನಾರಾಯಣ ರೆಡ್ಡಿಯವರಂಥ ಬಹು ಆಯಾಮಗಳ ಸಂಕೀರ್ಣ ವ್ಯಕ್ತಿತ್ವವನ್ನು ಅಕ್ಷರಗಳ ಮೂಲಕ ಅನಾವರಣ- ಗೊಳಿಸುವುದು ಸುಲಭದ ಮಾತಲ್ಲ. ರೆಡ್ಡಿಯವರ ವೈಶಿಷ್ಟ ಎಲ್ಲದೆ ಎಂಬ ಪ್ರಶ್ನೆಯನ್ನು ಸಂಕಲನಕಾರ ಸುರೇಶ್ ಎತ್ತಿಕೊಂಡು ಇಲ್ಲ ಅವರ ವ್ಯಕ್ತಿತ್ವವನ್ನು ಮೂರು ಆಯಾಮಗಳಲ್ಲಿ ನೋಡಿದ್ದಾರೆ. ಅದು ಸಮಗ್ರವಾಗಿದ್ದರೂ ಸಂಕ್ಷಿಪ್ತವಾಗಿದೆ”. – ನಾಗೇಶ ಹೆಗಡೆ
“ರೆಡ್ಡಿಯವರು ತಮ್ಮ ಕರ್ಮಭೂಮಿ ಕೃಷಿಯಲ್ಲಿ ಮಾಡಿದ ಪ್ರಯೋಗ ಹಾಗೂ ಬೇರೆಯವರಿಗೆ ಕೃಷಿ ಕುರಿತು ನೀಡಿದ ಮಾರ್ಗದರ್ಶನವು ಒಟ್ಟಾರೆ ಕೃಷಿಯ ಬಗೆಗಿನ ಜನರ ನೋಟವನ್ನೇ ಬದಲಿಸಿದ ಪರಿಯನ್ನು ಸುರೇಶ್ ಅವರು ಕಣ್ಣಿಗೆ ಕಟ್ಟುವಂತೆ ವಿವರವಾಗಿ ದಾಖಲಿಸಿದ್ದಾರೆ. ಬಹುಮುಖ ಪ್ರತಿಭೆಯ ರೆಡ್ಡಿಯವರ ವಿಕಸನಶೀಲ ವ್ಯಕ್ತಿತ್ವವನ್ನು ಕಟ್ಟಿಕೊಡುವ ಸಾಹಸದಲ್ಲಿ ಕೆ.ಪಿ. ಸುರೇಶ ಯಶಸ್ವಿಯಾಗಿದ್ದಾರೆ”.- ಎಂ.ಜಿ. ಚಂದ್ರಶೇಖರಯ್ಯ
Reviews
There are no reviews yet.