ಮುಪ್ಪಿಗೊಂದು ಅರ್ಥ ಬೇಕು

ಗುದ್ದಲಿಯಿನಾದೀತೆ ಮಲೆ ಕಣಿವೆ ಸಮದ ನೆಲ? | ಮದ್ದು ತಡೆವುದೆ ಮುಪ್ಪು ಕಳ್ಳನವೊಲಮರೆ? || ಯುದ್ಧತಾಪದೆ ಶಾಂತಿಶೀತಲತೆಯುದಿಸೀತೆ? | ಸಿದ್ಧವಿರು ಸೈರಣೆಗೆ – ಮಂಕುತಿಮ್ಮ || ಕಳ್ಳನಂತೆ ಬರುವ ಮುಪ್ಪನ್ನು ಔಷಧಿಗಳು ತಡೆಯುವುವೇ ಎಂದು ಕವಿ ಅಚ್ಚರಿ ಪಟ್ಟಿದ್ದಾರೆ.  ಮುಪ್ಪನ್ನು ತಡೆಯುವುದಕ್ಕಾಗಿ, ಮುಪ್ಪಿನ…

ಸಾಮಾಜಿಕ ನ್ಯಾಯದ ಗಾಢ ಗೀಳಿನ ಡಾ.ಮಾಧವ ಗಾಡ್ಗೀಳ್‌

ವಿಶ್ವಸಂಸ್ಥೆಯ ಸರ್ವೋನ್ನತ ಪರಿಸರ ಪ್ರಶಸ್ತಿಯನ್ನು ಪಡೆದ ಪ್ರೊ. ಮಾಧವ ಗಾಡ್ಗೀಳ್‌ ಜೊತೆಗಿನ ಕೆಲವು ನೆನಪುಗಳು ಮೂರು ವಾರಗಳ ಹಿಂದೆ ಡಾ. ಗಾಡ್ಗೀಳರು ಫೋನ್‌ ಮಾಡಿ ಕನ್ನಡದ ವಿವಿಧ ಮಾಧ್ಯಮಗಳ ಇಮೇಲ್‌ ವಿಳಾಸದ ಪಟ್ಟಿಯನ್ನು ತರಿಸಿಕೊಂಡರು. ‘ಏಕೆ ಸಾರ್?ʼ ಕೇಳಿದೆ. ʻಅದ್ಯಾವುದೊ ಅಂತಾರಾಷ್ಟ್ರೀಯ…

ಪೂರ್ಣಚಂದ್ರ ತೇಜಸ್ವಿ: ಸಂವಾದ, ಸಂದರ್ಶನ, ಪರಿಸರ ಸಂಕಥನ

ನನ್ನ ತಂದೆಯವರ ಕುರಿತು ಈ ಪುಸ್ತಕಕ್ಕೆ ಮುನ್ನುಡಿ ಬರೆಯಲು ಅವಕಾಶ ಮಾಡಿಕೊಟ್ಟದ್ದಕ್ಕೆ ನರೇಂದ್ರ ರೈ ದೇರ್ಲ ಅವರಿಗೆ ಹೃದಯಪೂರ್ವಕ ಧನ್ಯವಾದಗಳು. ಬರೀ ಬರೆಯಲು ಕೊಟ್ಟದ್ದಕ್ಕಷ್ಟೇ ಅಲ್ಲ ಈ ನೆಪದಲ್ಲಿ ತಂದೆಯ ಬಗ್ಗೆ ಓದಲು. ನೆನಪಿಸಿಕೊಳ್ಳಲು, ಮೆಲುಕು ಹಾಕಲು ಒಂದು ಅವಕಾಶ ಮಾಡಿಕೊಟ್ಟದ್ದಕ್ಕೂ…

ಕಾಡು ಹಣ್ಣುಗಳು

ಪಶ್ಚಿಮಘಟ್ಟ ಜೀವ ವೈವಿಧ್ಯತೆಗೆ ತವರೂರು. ಇದು ನಿಸರ್ಗ ನಮಗಿತ್ತ ವರ. ಇಲ್ಲಿ ನೂರಾರು ಜಾತಿಯ ಗಿಡ-ಮರಗಳು ಬೆಳೆಯುತ್ತವೆ. ಕಾಡಿನಿಂದ ನಮಗೆ ಅನೇಕ ರೀತಿಯ ಕಾಡು ಉತ್ಪನ್ನಗಳು ದೊರೆಯುತ್ತವೆ. ಇದರಲ್ಲಿ ಕಾಡು ಹಣ್ಣು ಕೂಡ ಒಂದು. ಇದನ್ನು ಹಳ್ಳಿಯ ಮಕ್ಕಳಿಂದ ಹಿಡಿದು ಹಿರಿಯರು…

ಇದು ನಿಜಕ್ಕೂ ಪ್ರಕೃತಿ ಪವಾಡ ಬೇಸಾಯ – ದೇವನೂರ ಮಹಾದೇವ

ಕುವೆಂಪುನಗರದ ಸರ್ಕಲ್ ಬಳಿ ಹೋದಾಗ ಅಲ್ಲಿ ನೂರಾರು ಜನ ನಿಂತಿದ್ರು. ಅವರೆಲ್ಲ ಹಳ್ಳಿಗಳಿಂದ ಕೂಲಿಗಾಗಿ ಧಾವಿಸಿ ಬಂದವರು. ಅವ್ರು ಕಣ್ಣಲ್ಲಿ ಕಣ್ಣಿಟ್ಟು ನೋಡೋ ಧೈರ್ಯ ನನಗೆ ಬರ್ಲಿಲ್ಲ. ಈ ಮಾತನ್ನ ಯಾಕೆ ಹೇಳ್ತಾ ಇದ್ದೀನಿ ಅಂದ್ರೆ- ವೆಸ್ಟ್‌ ಇಂಡೀಸ್‌ನಲ್ಲಿ ಭಾರತೀಯರನ್ನು ಕೂಲಿಗಳು…

ನಂಬಲಾಗದ್ದನ್ನು ನಿಜಗೊಳಿಸುವ ತವಕ – ಇಸ್ರೇಲಿ ಕೃಷಿ ಪ್ರವಾಸ

ಇಸ್ರೇಲಿ ಕೃಷಿ ಎಂದರೆ ಆಧುನಿಕ ತಂತ್ರಜ್ಞಾನದ ‘ಪವಾಡ’ ಎಂತಲೇ ಎಲ್ಲರೂ ಪರಿಗಣಿಸುತ್ತಾರೆ. ಪವಾಡವೆಂದು ಹೇಳಿದರೆ ಸಾಲದು, ಅಂಥ ತಂತ್ರಜ್ಞಾನದ ಹಿಂದಿರುವ ಯಹೂದ್ಯರ ಛಲ, ಪರಿಶ್ರಮ, ಸಂಘಟನಾಶಕ್ತಿ ಎಲ್ಲವೂ ನಮಗೆ ಮಾದರಿಯೇ ಆಗುವಂತಿವೆ. ಆ ಮೂರೂ ಒಂದಾಗಿದ್ದರಿಂದಲೇ ಇಸ್ರೇಲಿನ ಬರಡು ಭೂಮಿಯನ್ನು, ಅಷ್ಟು…

ಸೋಲಿಗ ಚಿತ್ರಗಳು – ಆದಿವಾಸಿ ಬದುಕಿನೊಂದಿಗೆ ಸ್ಮೃತಿಚಿತ್ರಗಳು

ಚಾಮರಾಜನಗರದ ದೀನಬಂಧು ಸಂಸ್ಥೆಯ ಹಿರಿಯ ಬಾ ಮಿತ್ರರಾದ ಜಿ.ಎಸ್. ಜಯದೇವ ಅವರು 1978 ರಿಂದ ಹಿಡಿದು ಈವರೆಗೆ ತಾವು ಒಡನಾಡಿಕೊಂಡು ಬಂದ ಬಿಳಿಗಿರಿರಂಗನ ಬೆಟ್ಟದ ಸೋಲಿಗರೊಂದಿಗಿನ ನೆನಪುಗಳನ್ನು ಈ ಕೃತಿಯಲ್ಲಿ ಓದುಗರೊಡನೆ ಹಂಚಿಕೊಂಡಿದ್ದಾರೆ. ಜಯದೇವ ಇದನ್ನು ನೆನಪುಗಳು ಎಂದು ಹೇಳಿಕೊಂಡಿದ್ದರೂ, ಎಲ್ಲ…

ಆಹಾರವಷ್ಟೇ ಅಲ್ಲ; ಕೃಷಿ ಸಂಸ್ಕೃತಿಯೂ

ನಮ್ಮ ಜನಪದರು ರಾಗಿಯಷ್ಟು ಒಡನಾಡಿದ ಧಾನ್ಯ ಬೇರೊಂದಿಲ್ಲ! ಕಥೆ, ಹಾಡು, ಹಸೆ, ಒಗಟು, ಗಾದೆಮಾತುಗಳಲ್ಲಿ ರಾಗಿ ಹಾಸುಹೊಕ್ಕಾಗಿದೆ. ಹೀಗಾಗಿ, ರಾಗಿ ಅಂದರೆ ಅದು ಬರೀ ಧಾನ್ಯವಷ್ಟೇ ಅಲ್ಲ; ಕೃಷಿ ಸಂಸ್ಕೃತಿಯ ಭಾಗವೂ ಹೌದು. ರಾಗಿಯನ್ನು ಕೇಂದ್ರವಾಗಿಟ್ಟುಕೊಂಡ ಅಕ್ಕಡಿ ಪದ್ಧತಿಯು ಅತ್ಯಂತ ವೈಜ್ಞಾನಿಕ…

ಬಾಳೆ ಬಂಗಾರ! – ಮೈಸೂರು ಬಾಳೆ ಮೇಳ ವಿಶೇಷ

ಇನ್ನೂಬಾಳೆಯ ಲೋಕ ದೊಡ್ಡದು. ಹುಟ್ಟಿನಿಂದ ಸಾವಿನವರೆಗೆ ಜೊತೆಯಾಗಿರುವ ಬಾಳೆಯಲ್ಲಿ ನೂರಾರು ತಳಿಗಳಿವೆ. ಪ್ರತಿ ತಳಿಯೂ ರುಚಿ, ಬಣ್ಣ, ಗಾತ್ರ, ಮತ್ತು ಎತ್ತರದಲ್ಲಿ ವಿಭಿನ್ನ. ಪ್ರಪಂಚದಲ್ಲಿ 1000ಕ್ಕೂ ಹೆಚ್ಚು ಬಾಳೆಯ ತಳಿಗಳಿವೆ. ಆಫ್ರಿಕಾದ ಜಾಂಜೀಬಾರಿನ ಮೊಳಕೈ ಉದ್ದದ ಬಾಳೆ, ಇಂಡೋನೇಷಿಯಾದ ಜಾವಾ ನೀಲಿ…

ಕಂಗೆಟ್ಟಿರುವ ಕೃಷಿ ಕ್ಷೇತ್ರಕ್ಕೆ ಚೈತನ್ಯದಾಯಿ ಟಾನಿಕ್

ಮಾನ ಉಳಿಸುವ ಮೌಲ್ಯವರ್ಧನೆ! ಹೊಸಪೇಟೆಯಿಂದ ಹಂಪಿಯ ಹಾದಿಯಲ್ಲಿ ಸಾಗಿದಷ್ಟೂ ಕಬ್ಬಿನ ಗದ್ದೆಗಳು ಕಣ್ಣಿಗೆ ಬೀಳುತ್ತವೆ. ಸಾಕುಬೇಕಷ್ಟು ರಾಸಾಯನಿಕ ಸುರಿದು ಯಥೇಚ್ಛ ಕಬ್ಬು ಬೆಳೆವ ಇಲ್ಲಿನ ರೈತರು ಕಟಾವಿನ ಕಾಲಕ್ಕೆ ಮಾತ್ರ ಕಂಗಾಲಾಗುತ್ತಾರೆ. ಸುತ್ತಮುತ್ತ ಇದ್ದ ಸಕ್ಕರೆ ಕಾರ್ಖಾನೆಗಳೆಲ್ಲಾ ಬಂದಾಗಿವೆ. ದೂರದ ದಾವಣಗೆರೆ…

Close
Sign in
Close
Cart (0)

No products in the cart. No products in the cart.





0