ಮೇಡಂ ಮೌಲ್ಯವರ್ಧಿನಿ

ತನ್ನ ಜಮೀನಿನಲ್ಲಿ ಬೆಳೆದ ಯಾವುದೇ ಹೂ ಹಣ್ಣುಗಳನ್ನವರು ಹಾಳಾಗಿ ಹೋಗಲು ಬಿಡುವುದಿಲ್ಲ. ಅವರ ಉತ್ಪನ್ನಗಳ ವೈಶಿಷ್ಟ್ಯ ಎಂದರೆ ಅದು ಅವುಗಳ ಗುಣಮಟ್ಟ ಮತ್ತು ನಾವೀನ್ಯ ಕೋಟ್ಟಯಂನ ಗೃಹಿಣಿ ಬೀನಾ ಟೋಮ್ ಅವರಿಗೀಗ ಮಧ್ಯವಯಸ್ಸು. 58. ಆದರೆ ಚಟುವಟಿಕೆ ಯುವತಿಯರನ್ನೂ ನಾಚಿಸುವಂಥದ್ದು. ಇರುವುದು…

ದಕ್ಷಿಣ vs ಉತ್ತರ : ಅನುವಾದಕರ ಮಾತು

ಎಸ್. ಆರ್. ನೀಲಕಂಠನ್ ಅವರ South V/S North: India’s Great Divide  ಕೃತಿ ನಮ್ಮ ಕಾಲದಲ್ಲಿ ಕೆಕ್ಕರಿಸಿ ನೋಡುತ್ತಿರುವ ವಿಕೃತಿಯನ್ನು ನಮ್ಮ ಮುಂದಿಡುತ್ತದೆ.   ಕೃತಿಯ ಶೀರ್ಷಿಕೆ ಕೊಂಚ ಪ್ರಚೋದನಕಾರಿಯಾಗಿ ಕಂಡರೂ ಒಟ್ಟಾರೆ ಕೃತಿಯ ಹೂರಣದಲ್ಲಿ     ಈ ಮಂದ ದೃಷ್ಟಿ…

ಅಡಿಕೆ ಪತ್ರಿಕೆ – ಕೃಷಿಕರೇ ರೂಪಿಸುವ ಕೃಷಿಕಪರ ಮಾಧ್ಯಮ

ಅಡಿಕೆ ಪತ್ರಿಕೆ – ಕೃಷಿಕರೇ ರೂಪಿಸುವ ಕೃಷಿಕಪರ ಮಾಧ್ಯಮ ಕೃಷಿಕರೇ ನಡೆಸುವ ಕರ್ನಾಟಕದ ನಂ.೧ ಕೃಷಿ ಮಾಸಿಕೆ ‘ಅಡಿಕೆ ಪತ್ರಿಕೆ’. ಇದೀಗ ೩೭ನೇ ವರುಷಕ್ಕೆ ಹೆಜ್ಜೆಯೂರಿದೆ. ಕೃಷಿಕರದೇ ಸಂಸ್ಥೆ ‘ಫಾರ್ಮರ್ ಫಸ್ಟ್ ಟ್ರಸ್ಟ್’ ಪ್ರಕಾಶನ ಮಾಡುತ್ತಿದೆ. ವಿಷಮುಕ್ತ ಕೃಷಿ, ನೆಲಜಲ ಸಂರಕ್ಷಣೆ,…

ಬೇಯರ್,ಅಮೆಜಾನ್ ಕಂಪನಿಗಳನ್ನು ನಮ್ಮ ಕೃಷಿ ಕ್ಷೇತ್ರದಿಂದ ಬಹಿಷ್ಕಾರಿಸಬೇಕಿದೆ

ನಮ್ಮ ದೇಶದ ಪಾರಂಪರಿಕ ಕೃಷಿ ಜ್ಞಾನ,ಹಿರಿಮೆ, ದೃಷ್ಠಿಕೋನ,ಆಯಾಮ ಬಹು ವಿಸ್ತಾರವಾದದ್ದು… ಇಂತಹ ಇತಿಹಾಸ ಹೊಂದಿರುವ ದೇಶಕ್ಕೆ ಸೋ ಕಾಲ್ಡ್ ಎಂಎನ್’ಸಿ ಗಳಾದ ಬೇಯರ್,ಅಮೆಜಾನ್ ಅವರುಗಳ ಪಿತೂರಿ ಮತ್ತು ಹುನ್ನಾರದಿಂದ ಈ ನಮ್ಮ ಸ್ವದೇಶಿ ಕೃಷಿ ವ್ಯವಸ್ಥೆ ನಶಿಸುವ ಹಂತಕ್ಕೆ ಬಂದಿದೆ ಅಂದರೆ…

ಭಾರತೀಯ ಕೃಷಿಯು ಇನ್ನು ಮುಂದೆ ಬೇಯರ್ ಕೃಷಿಯಾಗಿ ಬದಲಾಗಲಿದೆ!

ನಿಮಗೆ ಗೊತ್ತಿರಲಿ ಬೇಯರ್ (Bayer) ಎಂಬ ಬಹುರಾಷ್ಟ್ರೀಯ ಕಂಪನಿ ನಮ್ಮ ದೇಶದೊಳಗೆ ಕುಲಾಂತರಿ ಕೃಷಿಯ (GMO) ಪದ್ದತಿಯನ್ನು ತರುವುದಕ್ಕೆ ರಾತ್ರಿ ಹಗಲು ಬಹಳಷ್ಟು ಶ್ರಮಿಸುತ್ತಿದೆ. ಸಾವಿರಾರು ಕೋಟಿ ಸುರಿಯುತ್ತಿದೆ. ಮೊನ್ನೆ ಮೊನ್ನೆ ತಾನೇ ಇದರ ಬಗ್ಗೆ ನಮ್ಮ ರಾಜ್ಯದಲ್ಲೂ ಹಲವು ಭಾಗಗಳಲ್ಲಿ…

ಕುಲಾಂತರಿ ಕಳೆನಾಶಕ-ಸಹಿಷ್ಣು ಸಾಸಿವೆಯಿಂದ ಭಾರತದ ಕೃಷಿಗೆ ಮರಣಶಾಸನ

ಸಸ್ಯಾಹಾರಿ ಮತ್ತು ಮಾಂಸಾಹಾರಿ ಅಡುಗೆಯಲ್ಲಿ ಸಾಸಿವೆಗೆ ಬಹುಮುಖ್ಯ ಪಾತ್ರವಿದೆ. ಅಷ್ಟೇ ಅಲ್ಲ ಸಾಸಿವೆಯಲ್ಲಿ ಭರಪೂರ ಆರೋಗ್ಯಕರ ಅಂಶಗಳೂ ಅಡಕವಾಗಿವೆ. ರಕ್ತದಲ್ಲಿ ಕೊಲೆಸ್ಟರಾಲ್ ಅಂಶವನ್ನು ತಗ್ಗಿಸುವಲ್ಲಿ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುವಲ್ಲಿ ಸಾಸಿವೆ ಕೆಲಸ ಮಾಡುತ್ತದೆ. ಇದರ ಹೊರತಾಗಿಯೂ ಅದರಲ್ಲಿರುವ ಔಷಧೀಯ…

ಕುಲಾಂತರಿ ಸಸ್ಯನಾಶಕ ಸಹಿಷ್ಣು(GM HT) ಸಾಸಿವೆಯ ಇಡೀ ವಿಜ್ಞಾನದ ಒಳನೋಟ ಏನು??

ಸಸ್ಯನಾಶಕ ಎಂದರೇನು.? ಇದು ಒಂದು ಬಗೆಯ ರಾಸಾಯನಿಕ ವಸ್ತು. ಸಾಮಾನ್ಯವಾಗಿ ದ್ರವ ರೂಪದಲ್ಲಿರುತ್ತದೆ. ಇದನ್ನು ಸಸ್ಯಗಳಿಗೆ ಸಿಂಪಡಿಸಿದಾಗ, ಇವು ತುಂಬಾ ನಿರ್ದಿಷ್ಟವಾಗಿ, ಗಿಡದ ದ್ಯುತಿಸಂಶ್ಲೇಷಣೆ (photosynthesis) ಮತ್ತು ಟ್ರಾನ್ಸ್‌ಪಿರೇಷನ್‌ಗೆ (transpiration) ಬಹಳ ಮುಖ್ಯವಾದ ಎಲೆಕ್ಟ್ರಾನ್ ಟ್ರಾನ್ಸ್‌ಪೋರ್ಟ್ ಸರಪಳಿಯನ್ನು, ಇಟಿಸಿ (Electron transport…

ಕುಲಾಂತರಿ ಆಹಾರಗಳ ಅಪಾಯಗಳು!

Geneticaly Modified (GM) ಬೀಜಗಳು ಎಂದರೇನು? ಜೆನೆಟಿಕ್ ಎಂಜಿನಿಯರಿಂಗ್ ಎಂಬ ಪ್ರಕ್ರಿಯೆಯ ಮೂಲಕ ನಿರ್ದಿಷ್ಟ ಗುಣಲಕ್ಷಣಗಳನ್ನು ಹೊಂದಲು ಮಾರ್ಪಡಿಸಲಾದ ಬೀಜಗಳನ್ನು ಕುಲಾಂತರಿ (ಜಿಎಂ)ಬೀಜಗಳು ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಸಸ್ಯ, ಪ್ರಾಣಿ ಅಥವಾ ಮಣ್ಣಿನ ಬ್ಯಾಕ್ಟೀರಿಯಾದಿಂದ ತೆಗೆಯಲಾದ DNA ಯನ್ನು ಸಸ್ಯದ…

ಬದನಾಜೆ ಶಂಕರ್ ಭಟ್ – ಅಡಿಕೆ ಮೌಲ್ಯವರ್ಧನೆ ನೆಲವಿಜ್ಞಾನಿ

ಬದನಾಜೆ ಶಂಕರ್ ಭಟ್ ಕರಾವಳಿ ಮಲೆನಾಡಿನ ಅಡಿಕೆ ಕೃಷಿಕರಲ್ಲಿ ಯಾರಿಗೆ ಗೊತ್ತಿಲ್ಲ ಕೇಳಿ? ಅಡಿಕೆಯನ್ನೇ ಮೂಲ ದ್ರವ್ಯವನ್ನಾಗಿಸಿ ಅಂಟು, ಸಾಬೂನು, ವೈನ್, ಲಘು ಪಾನೀಯ, ಲಿಪ್ಪಿಕ್, ಚೊಗರಿನ ಸಾರ, ವಾರ್ನಿಸ್…. ಹೀಗೆ ತಿಂದು ಉಗುಳುವ ಅಡಿಕೆಯ ಬಹುರೂಪಿ ಬೆಳವಣಿಗೆಗೆ ಬುನಾದಿ ಹಾಕಿದವರು.…

ಪರ್ಮಾಕಲ್ಚರ್; ಶಾಶ್ವತ ಕೃಷಿಯ ಕಲೆ ಮತ್ತು ವಿಜ್ಞಾನ

ರೈತ ಸಮುದಾಯದ, ಅದರಲ್ಲೂ ಮುಖ್ಯವಾಗಿ ಸಣ್ಣ ರೈತರು ಹಾಗೂ ಗ್ರಾಮೀಣ ಬಡವರ ಹಿತರಕ್ಷಣೆಗಾಗಿ ದುಡಿಯುತ್ತಿರುವ ಕೊಲ್ಕತ್ತಾದ ಅರ್ಧೇಂದು ಶೇಖರ್ ಚಟರ್ಜಿ ಅವರು ಪರ್ಮಾಕಲ್ಚರ್ ಕ್ಷೇತ್ರದಲ್ಲಿ ವಿಶೇಷ ಪರಿಣತಿ ಹೊಂದಿದವರು. ಈ ವಿಷಯದಲ್ಲಿ ದೇಶವಿದೇಶಗಳ ನಾನಾ ಕಡೆ ಅವರು ತರಬೇತಿ ನೀಡುತ್ತಿದ್ದಾರೆ. ಹಾಗೂ…

Close
Sign in
Close
Cart (0)

No products in the cart. No products in the cart.