ನಾವು ಬೆಳೆಸುವ ಬೆಳೆಗೆ ಎಷ್ಟು ಪ್ರಮಾಣದ ಮಣ್ಣು ಬೇಕು? – ಭಾಗ 2

ನಾವು ಬೆಳೆಸುವ ಬೆಳೆಗೆ ಎಷ್ಟು ಪ್ರಮಾಣದ ಮಣ್ಣು ಬೇಕು? (ಭಾಗ -2, ಮುಂದುವರೆದಂತೆ) ================================== * ಬೆಳೆ ಬೆಳೆಸಲು ಬೇಕಾದ ಫಲವತ್ತಾದ ಮಣ್ಣು(ಪೋಷಕ ಮಣ್ಣು) ಅಂದರೆ ಅದರಲ್ಲಿ ಖನಿಜಾಂಶ ಮತ್ತು ಸಾವಯವ ಪದಾರ್ಥಗಳು ಸಮ(ಖನಿಜಾಂಶ+ಸಾವಯವ ಅಂಶ )ಪ್ರಮಾಣದಲ್ಲಿ ಬೆರತಿರಬೇಕು.ಇಂತಹ ಮಣ್ಣನ್ನು ಪೋಷಕ ಮಣ್ಣು ಎಂದು ಕರೆಯುತ್ತೇವೆ. ಸಮ ಪ್ರಮಾಣ ಅಂದರೆ ತೂಕದ ಲೆಕ್ಕ ಅಲ್ಲ,ಅದು ಘನ ಪ್ರಮಾಣ ಎಂದು ತಿಳಿದುಕೊಳ್ಳಬೇಕು.(measured not by weight, by volume) *ಖನಿಜ ಭಾಗ ಬಂಡೆಗಳ ಕಣಗಳಿಂದ(ಮೇಲ್ಮಣ್ಣು),ಸಾವಯವ ಪದಾರ್ಥ ಸಸ್ಯ ಭಾಗಗಳಿಂದ […]

ನಾವು ಬೆಳೆಸುವ ಬೆಳೆಗೆ ಎಷ್ಟು ಪ್ರಮಾಣದ ಮಣ್ಣು ಬೇಕು? – ಭಾಗ 01

ನಾವು ಬೆಳೆಸುವ ಬೆಳೆಗೆ ಎಷ್ಟು ಪ್ರಮಾಣದ ಮಣ್ಣು ಬೇಕು? (ಭಾಗ -01) ================================== *ನಾವು ಬೆಳೆಸುವ ಬೆಳೆಗೆ ಎಷ್ಟು ಪ್ರಮಾಣದ ಮಣ್ಣು ಬೇಕೆಂದು ಲೆಕ್ಕ ಹಾಕುವ ವಿಧಾನ ನಮ್ಮಗಳಿಗೆ ಗೊತ್ತಿರಬೇಕು, ಮಣ್ಣಿಗೂ ಬೆಳೆಗೂ ಇರುವ ಸಂಬಂಧವನ್ನು ಅರಿತುಕೊಳ್ಳಬೇಕು. *ಬಿಸಿಲನ್ನು ಸಸ್ಯ/ಗಿಡಗಳ ಹಸಿರೆಲೆಗಳ ಮೂಲಕ ಸುಗ್ಗಿ/ಕುಯಿಲು(Sun Light Harvest) ಮಾಡಿದಾಗ ದೊರೆಯುವ ಜೀವರಾಶಿ(Biomass) ಬಳಸಿ ಫಲವಾತ್ತದ/ಮಡಿ/ಪೋಷಕ ಮಣ್ಣು ನಿರ್ಮಾಣ ಮಾಡಬೇಕು. ದಾಖಲೆ/ಗರಿಷ್ಠ ಇಳುವರಿಯನ್ನು ಪಡೆಯಬೇಕಾದರೆ ಮುಖ್ಯವಾಗಿ ನಾವು ನಮ್ಮ ಜಮೀನಿನ ಮೇಲೆ ಬೀಳುವ ಬಿಸಿಲನ್ನು ಪ್ರತಿ ದಿನ ಗರಿಷ್ಠ […]

ಒಂದು ಎಕರೆಯಲ್ಲಿ 129 ತೆಂಗು!

*ಸಾಮಾನ್ಯವಾಗಿ ತೆಂಗಿನ ಗಿಡವನ್ನು ಜಮೀನಿನಲ್ಲಿ ತೋಟ ಮಾಡುವಾಗ 25*25 ಅಡಿ,30*30 ಅಡಿ,36*36 ಅಡಿ ಅಂತರದಲ್ಲಿ ಚೌಕಕಾರದಲ್ಲಿ ನೆಡುವ ಪದ್ಧತಿ ಅನುಸರಿಸಿಕೊಂಡು ಬರಲಾಗಿದೆ.ಈ ಅಂತರದಲ್ಲಿ ತೆಂಗಿನ ಗಿಡವನ್ನು ಹಾಕಿದಾಗ ಸುಮಾರು ಒಂದು ಎಕರೆಗೆ 40 ರಿಂದ 50 ಗಿಡವನ್ನು ಹಾಕಬಹುದು.ಈ ಮಾದರಿಯಲ್ಲಿ ಹಾಕಿದಾಗ ತೆಂಗಿನ ಗಿಡದ ವಯಸ್ಸು 8 ವರ್ಷ ಕಳೆದ ನಂತರ ತೆಂಗಿನ ತೋಟದಲ್ಲಿ ನೆರಳು ಜಾಸ್ತಿಯಾಗುವುದರಿಂದ ತೆಂಗಿನ ಸಾಲಿನ ಮಧ್ಯ ಧಾನ್ಯ, ಬೇಳೆಕಾಳು, ಕಬ್ಬು,ಜೋಳ ಇನ್ನಿತರೇ ಬೆಳೆಗಳನ್ನು ಬೆಳೆಯಲಾಗುವುದಿಲ್ಲ.ತೆಂಗಿನ ತೋಟ ಮಾಡಲು ಬಹುತೇಕ ರೈತರು ಆಸಕ್ತಿವಹಿಸದೇ […]

ವಿಷಮುಕ್ತ ಕೃಷಿ ಮಾಡುತ್ತಿರುವವರಿಗೂ, ಈ ಕ್ಷೇತ್ರಕ್ಕೆ ಪ್ರವೇಶಿಸುತ್ತಿರುವವರಿಗೂ ಇದು ಉಪಯುಕ್ತ ಕೈಪಿಡಿ

ಡಾ. ರೆಡ್ಡಿಯವರ ಅನುಭವ ವಿಷರಹಿತ ಕೃಷಿಯ ವಿವಿಧ ಪ್ರಕಾರಗಳ ಅನನ್ಯ ಸಂಗಮ. ಈಗಾಗಲೆ ವಿಷಮುಕ್ತ ಕೃಷಿ ಮಾಡುತ್ತಿರುವವರಿಗೂ, ಈ ಕ್ಷೇತ್ರಕ್ಕೆ ಪ್ರವೇಶಿಸುತ್ತಿರುವವರಿಗೂ ಇದು ಉಪಯುಕ್ತ ಕೈಪಿಡಿ; ದಾರಿದೀಪ. ——————————————————————– ರಾಸಾಯನಿಕ ಕೃಷಿಯಿಂದ ಬೇಸತ್ತಿರುವವರು ಅಥವಾ ಹೊಸದಾಗಿ ವಿಷಮುಕ್ತ ಕೃಷಿ ಮಾಡಬಯಸುವವರು ಕೇಳುವ ಪ್ರಶ್ನೆ: ಮಣ್ಣಿಗೆ ರಸಗೊಬ್ಬರ ಉಣ್ಣಿಸದೆಯೇ, ಗಿಡಗಳಿಗೆ ವಿಷ ಸಿಂಪಡಿಸದೆಯೇ ಬೆಳೆ ಬೆಳೆಯಬೇಕಿದ್ದರೆ ಯಾವ ವಿಧಾನ ಅನುಸರಿಸಬೇಕು? ಸುಲಭಕ್ಕೆ ಉತ್ತರಿಸುವುದು ಕಷ್ಟ. ವಿಷಮುಕ್ತ ಕೃಷಿ ಇಂದು ಅಷ್ಟೊಂದು ಕವಲುಗಳಲ್ಲಿ ಹರಡಿಹೋಗಿದೆ. ಸಾವಯವ ಕೃಷಿ, ಶೂನ್ಯ ಬಂಡವಾಳದ […]

X
× How can I help you?