ಭಾಷೆ ಕಲಿಯುವ ಸಾಧನಗಳಾಗಿ ಚಿತ್ರಪಟಗಳು
ಪ್ರವೇಶ: ತರಗತಿಯಲ್ಲಿ ಕಲಿಯುವ ಮತ್ತು ಕಲಿಸುವ ವಿಧಾನಗಳು ವೈವಿಧ್ಯಮಯವಾದಷ್ಟು ಕಲಿಕೆ ಪರಿಣಾಮಕಾರಿಯಾಗುತ್ತದೆ. ಸಾಮಾನ್ಯವಾಗಿ ಗಮನಿಸಬಹುದಾದಂತೆ, ದಿನವೊಂದರಲ್ಲಿ ಮಕ್ಕಳು ತೊಡಗಿಕೊಳ್ಳುವ ಚಟುವಟಿಕೆ ಮತ್ತು ಮಾಡುವ ಕೆಲಸಗಳಿಗೆ ಕೊನೆಯಿಲ್ಲ. ಹಾಗೆ ಮಕ್ಕಳಿಗೆ ಕಲಿಸುವ ವಿಧಾನಗಳಿಗು ಕೊನೆ ಎಂಬುದಿಲ್ಲ. ಈ ಲೇಖನದಲ್ಲಿ, ಮಕ್ಕಳ ಅಂತ ಒಂದು…