ಮೇಡಂ ಮೌಲ್ಯವರ್ಧಿನಿ
ತನ್ನ ಜಮೀನಿನಲ್ಲಿ ಬೆಳೆದ ಯಾವುದೇ ಹೂ ಹಣ್ಣುಗಳನ್ನವರು ಹಾಳಾಗಿ ಹೋಗಲು ಬಿಡುವುದಿಲ್ಲ. ಅವರ ಉತ್ಪನ್ನಗಳ ವೈಶಿಷ್ಟ್ಯ ಎಂದರೆ ಅದು ಅವುಗಳ ಗುಣಮಟ್ಟ ಮತ್ತು ನಾವೀನ್ಯ ಕೋಟ್ಟಯಂನ ಗೃಹಿಣಿ ಬೀನಾ ಟೋಮ್ ಅವರಿಗೀಗ ಮಧ್ಯವಯಸ್ಸು. 58. ಆದರೆ ಚಟುವಟಿಕೆ ಯುವತಿಯರನ್ನೂ ನಾಚಿಸುವಂಥದ್ದು. ಇರುವುದು…