ಸಾಮಾಜಿಕ ನ್ಯಾಯದ ಗಾಢ ಗೀಳಿನ ಡಾ.ಮಾಧವ ಗಾಡ್ಗೀಳ್
ವಿಶ್ವಸಂಸ್ಥೆಯ ಸರ್ವೋನ್ನತ ಪರಿಸರ ಪ್ರಶಸ್ತಿಯನ್ನು ಪಡೆದ ಪ್ರೊ. ಮಾಧವ ಗಾಡ್ಗೀಳ್ ಜೊತೆಗಿನ ಕೆಲವು ನೆನಪುಗಳು ಮೂರು ವಾರಗಳ ಹಿಂದೆ ಡಾ. ಗಾಡ್ಗೀಳರು ಫೋನ್ ಮಾಡಿ ಕನ್ನಡದ ವಿವಿಧ ಮಾಧ್ಯಮಗಳ ಇಮೇಲ್ ವಿಳಾಸದ ಪಟ್ಟಿಯನ್ನು ತರಿಸಿಕೊಂಡರು. ‘ಏಕೆ ಸಾರ್?ʼ ಕೇಳಿದೆ. ʻಅದ್ಯಾವುದೊ ಅಂತಾರಾಷ್ಟ್ರೀಯ…