ಪೂರ್ಣಚಂದ್ರ ತೇಜಸ್ವಿ: ಸಂವಾದ, ಸಂದರ್ಶನ, ಪರಿಸರ ಸಂಕಥನ
ನನ್ನ ತಂದೆಯವರ ಕುರಿತು ಈ ಪುಸ್ತಕಕ್ಕೆ ಮುನ್ನುಡಿ ಬರೆಯಲು ಅವಕಾಶ ಮಾಡಿಕೊಟ್ಟದ್ದಕ್ಕೆ ನರೇಂದ್ರ ರೈ ದೇರ್ಲ ಅವರಿಗೆ ಹೃದಯಪೂರ್ವಕ ಧನ್ಯವಾದಗಳು. ಬರೀ ಬರೆಯಲು ಕೊಟ್ಟದ್ದಕ್ಕಷ್ಟೇ ಅಲ್ಲ ಈ ನೆಪದಲ್ಲಿ ತಂದೆಯ ಬಗ್ಗೆ ಓದಲು. ನೆನಪಿಸಿಕೊಳ್ಳಲು, ಮೆಲುಕು ಹಾಕಲು ಒಂದು ಅವಕಾಶ ಮಾಡಿಕೊಟ್ಟದ್ದಕ್ಕೂ…