ಬಾಳೆ ಬಂಗಾರ! – ಮೈಸೂರು ಬಾಳೆ ಮೇಳ ವಿಶೇಷ
ಇನ್ನೂಬಾಳೆಯ ಲೋಕ ದೊಡ್ಡದು. ಹುಟ್ಟಿನಿಂದ ಸಾವಿನವರೆಗೆ ಜೊತೆಯಾಗಿರುವ ಬಾಳೆಯಲ್ಲಿ ನೂರಾರು ತಳಿಗಳಿವೆ. ಪ್ರತಿ ತಳಿಯೂ ರುಚಿ, ಬಣ್ಣ, ಗಾತ್ರ, ಮತ್ತು ಎತ್ತರದಲ್ಲಿ ವಿಭಿನ್ನ. ಪ್ರಪಂಚದಲ್ಲಿ 1000ಕ್ಕೂ ಹೆಚ್ಚು ಬಾಳೆಯ ತಳಿಗಳಿವೆ. ಆಫ್ರಿಕಾದ ಜಾಂಜೀಬಾರಿನ ಮೊಳಕೈ ಉದ್ದದ ಬಾಳೆ, ಇಂಡೋನೇಷಿಯಾದ ಜಾವಾ ನೀಲಿ…