ಮುಪ್ಪಿಗೊಂದು ಅರ್ಥ ಬೇಕು
ಗುದ್ದಲಿಯಿನಾದೀತೆ ಮಲೆ ಕಣಿವೆ ಸಮದ ನೆಲ? | ಮದ್ದು ತಡೆವುದೆ ಮುಪ್ಪು ಕಳ್ಳನವೊಲಮರೆ? || ಯುದ್ಧತಾಪದೆ ಶಾಂತಿಶೀತಲತೆಯುದಿಸೀತೆ? | ಸಿದ್ಧವಿರು ಸೈರಣೆಗೆ – ಮಂಕುತಿಮ್ಮ || ಕಳ್ಳನಂತೆ ಬರುವ ಮುಪ್ಪನ್ನು ಔಷಧಿಗಳು ತಡೆಯುವುವೇ ಎಂದು ಕವಿ ಅಚ್ಚರಿ ಪಟ್ಟಿದ್ದಾರೆ. ಮುಪ್ಪನ್ನು ತಡೆಯುವುದಕ್ಕಾಗಿ, ಮುಪ್ಪಿನ…