ಕನ್ನಡಕ್ಕೂ ಬೇಕೊಂದು ಸೈನ್ಸ್ ರಿಪೋರ್ಟರ್
ಭಾರತದ ಅತಿ ಹಳೆಯ ವಿಜ್ಞಾನ ಪತ್ರಿಕೆಗೆ ಅರವತ್ತು ವಯಸ್ಸು. ಸಾಮಾನ್ಯವಾಗಿ ಸರ್ಕಾರಿ ಸಂಸ್ಥೆಗಳ ಸಿಬ್ಬಂದಿಗೆ ನಿವೃತ್ತಿಯ ವಯಸ್ಸು ಇದು. ಆದರೆ ಸರ್ಕಾರಿ ಸಂಸ್ಥೆಯದ್ದೇ ಪ್ರಕಟಣೆಯಾದ ಸೈನ್ಸ್ ರಿಪೋರ್ಟರ್ ಪತ್ರಿಕೆ ಅರವತ್ತನ್ನು ದಾಟಿ ಮುನ್ನಡೆಯಲು ಸಜ್ಜಾಗಿದೆ. ಭಾರತದಲ್ಲಿ ಇದಕ್ಕಿಂತಲೂ ಹಳೆಯ ಪತ್ರಿಕೆಗಳಿವೆ. ಕನ್ನಡದಲ್ಲಿಯೂ…