ಬೇಯರ್,ಅಮೆಜಾನ್ ಕಂಪನಿಗಳನ್ನು ನಮ್ಮ ಕೃಷಿ ಕ್ಷೇತ್ರದಿಂದ ಬಹಿಷ್ಕಾರಿಸಬೇಕಿದೆ
ನಮ್ಮ ದೇಶದ ಪಾರಂಪರಿಕ ಕೃಷಿ ಜ್ಞಾನ,ಹಿರಿಮೆ, ದೃಷ್ಠಿಕೋನ,ಆಯಾಮ ಬಹು ವಿಸ್ತಾರವಾದದ್ದು… ಇಂತಹ ಇತಿಹಾಸ ಹೊಂದಿರುವ ದೇಶಕ್ಕೆ ಸೋ ಕಾಲ್ಡ್ ಎಂಎನ್’ಸಿ ಗಳಾದ ಬೇಯರ್,ಅಮೆಜಾನ್ ಅವರುಗಳ ಪಿತೂರಿ ಮತ್ತು ಹುನ್ನಾರದಿಂದ ಈ ನಮ್ಮ ಸ್ವದೇಶಿ ಕೃಷಿ ವ್ಯವಸ್ಥೆ ನಶಿಸುವ ಹಂತಕ್ಕೆ ಬಂದಿದೆ ಅಂದರೆ…