ಪ್ರಿಯ ಓದುಗರೇ,
ಕಾನನ ಇ ಮಾಸ ಪತ್ರಿಕೆಯ ಏಪ್ರಿಲ್ 2025 ರ ಪ್ರತಿಯು ಇದೀಗ ಪ್ರಕಟವಾಗಿದೆ
ಈ ಪ್ರತಿಯ ಲೇಖನಗಳು
- ಶೂರಾ ಪೋರರ ಕೇರೆ ಕಥನ – ಸಚಿನ್ ಬಿ. ಎಸ್.
- ಅಗರ ಕೆರೆಯಲ್ಲೊಂದು ದಿನ – ಡಾ. ಅಶೋಕ್ ಕೆ. ಆರ್.
- ಕಾಣದ ಕಾನನ – ಪ್ರಜ್ವಲ್ ಸಿಂಧೂರ್
- ಕಣಜಗಳ ಅದ್ಭುತ ಲೋಕ – ಸಿದ್ಧರಾಮ ಕೂಡ್ಲಿಗಿ
- A.C.ಯಲ್ಲಿ ಅರಳಿದ ಹೂ… – ಜೈ ಕುಮಾರ್ ಆರ್.
- ಮರುಗಿ ಜೀವ ಬಿಟ್ಟ ಮರ ನಾನು- ರಾಮಲಿಂಗ ಮಾಡಗಿರಿ
- ಪ್ರಕೃತಿ ಬಿಂಬ : ಡಾ. ಅಶ್ವಥ ಕೆ. ಎನ್./ ದೀಪ್ತಿ ಎನ್.
ಕಾನನ ಮಾಸಿಕ ಓದಲು ಇಲ್ಲಿ ಕ್ಲಿಕ್ಕಿಸಿ
ಪಿಡಿಎಫ್ ಪ್ರತಿಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಧನ್ಯವಾದಗಳು