Description
ಇಂದ್ರಪ್ರಸ್ಥದೊಳಗೊಂದು ಸುತ್ತು | Indraprasthadolagondu Suthu
Written by A.P.Chandrashekar
Published by Indraprastha
ನಾನು ಕಳೆದ 20 ವರ್ಷಗಳಿಂದ ಇಂದ್ರಪ್ರಸ್ಥವನ್ನು ಗಮನಿಸುತ್ತಿದ್ದೇನೆ.ಎ.ಪಿ.ಚಂದ್ರಶೇಖರರವರ ಮಾಂತ್ರಿಕ ಶಕ್ತಿಯಿಂದಾಗಿ ಸದಾ ಬದಲಾಗುತ್ತಲೇ ಇದೆ ಹಾಗೂ ಬೆಳೆಯುತ್ತಿದೆ.ಯಾವ ಕೃಷಿ ವಿಶ್ವವಿದ್ಯಾನಿಲಯವೂ ಮಾಡಲಾರದಷ್ಟು ತತ್ತ್ವಚಿಂತನೆ ಇಲ್ಲಿ ನಡೆದಿದೆ.ಪ್ರಯೋಗಗಳು ಆಗುತ್ತಲಿವೆ.ಸಾವಿರಾರು ರೈತರಿಗೆ ಪ್ರೇರಣೆಯಾಗಿ ನಿಂತಿದೆ ಈ ತೋಟ. ಸಾರ್ವಜನಿಕ ವಲಯದ ತೋಟಗಳು, ಸಂಸ್ಥೆಗಳು ರೈತರಿಗೆ ದೂರವಾಗುತ್ತಿರುವ ಈ ಸಮಯದಲ್ಲಿ ಆಸಕ್ತ ರೈತರಿಗೆ ಗೆಳೆಯನಾಗಿ, ಮಾರ್ಗದರ್ಶಕನಾಗಿ ಇಂದ್ರಪ್ರಸ್ಥ ಮೆರೆಯುತ್ತಿದೆ.
– ಡಾ.ಜಿ.ಎನ್.ಎಸ್. ರೆಡ್ಡಿ (ಮುನ್ನುಡಿಯಿಂದ)
Reviews
There are no reviews yet.