ಸೆರೆಂಡಿಪಿಟಿ – ವೈದ್ಯಲೋಕದ ಅದ್ಭುತ ಆಕಸ್ಮಿಕಗಳು

273.00290.00 (-6%)

2 in stock

ಲೇಖಕರು: ಡಾ.ಕಿರಣ್. ವಿ.ಎಸ್
ಪ್ರಕಾಶನ: ಟೆಕ್ ಫಿಜ್ ಇಂಕ್

Compare

ಸೆರೆಂಡಿಪಿಟಿ – ವೈದ್ಯಲೋಕದ ಅದ್ಭುತ ಆಕಸ್ಮಿಕಗಳು | Serendipity – Serendipitous events in the history of medical science
Written in Kannada by Dr.Kiran.V.S
Published by Techfiz inc
**
ಈ ಪುಸ್ತಕ, ವೈದ್ಯಕೀಯ ರಂಗದಲ್ಲಿನ ಆಕಸ್ಮಿಕ ಪ್ರಸಂಗಗಳ ಪ್ರಪಂಚದ ಅತೀ ದೊಡ್ಡ ಸಂಗ್ರಹ. ಯಾವುದೋ ಅನಿರೀಕ್ಷಿತ ಬೆಳವಣಿಗೆ, ಕೊನೆಗೆ ಫಲಪ್ರದವಾಗಿ ಪರಿಣಮಿಸಿದರೆ, ಆ ಸಂದರ್ಭವನ್ನು “ಸೆರೆಂಡಿಪಿಟಿ” ಎನ್ನಬಹುದು. ಇದು ವೈದ್ಯಕೀಯ ಸಾಧಕರ ಕತೆ; ಸಾಧನೆಯ ಇತಿಹಾಸ! ಇದರಲ್ಲಿನ ಐವತ್ತೂ ಪ್ರಸಂಗಗಳು ಬಿಡಿ-ಬಿಡಿ ಲೇಖನಗಳು. ಪ್ರೌಢಶಾಲೆಯಲ್ಲಿ ವಿಜ್ಞಾನ ಓದಿರುವ ಯಾರು ಬೇಕಾದರೂ ಈ ಪುಸ್ತಕವನ್ನು ಬಹಳ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. “ವೈದ್ಯಕೀಯ ಆಕಸ್ಮಿಕಗಳ ಜಗತ್ತಿನ ಅತೀ ದೊಡ್ಡ ಸಂಗ್ರಹ”ವನ್ನು ಓದಿ, ಆನಂದಿಸಿ, ಮತ್ತಷ್ಟು ಜನಕ್ಕೆ ಓದಿಸಿ!