ಅಪ್ಪುಕುಟ್ಟನನ್ನು ತೂಗುವುದು ಹೇಗೆ ? | Appukuttanannu Tooguvudu Hege
Author : Indu Harikumar
Illustrator : Indu Harikumar
Publisher : Eklavya and Bahuroopi
Translated by : Anitha Priyakarini Kalle
ಅಪ್ಪುಕುಟ್ಟನಿಗೆ ಬೆಳಗಿನ ಉಪಹಾರ ತಿನ್ನಿಸುತ್ತಿರುವಾಗ, “ಅಪ್ಪುವಿನ ತೂಕ ಎಷ್ಟಿರಬಹುದು” ಎಂಬ ಪ್ರಶ್ನೆ ಕಿರಿಯ ರಾಜಕುಮಾರನ ಮನಸ್ಸಿನಲ್ಲಿ ಪುಟಿಯಿತು. ಕೂಡಲೇ ಇಡೀ ನಾಡಿಗೆ ನಾಡೇ ಈ ಒಗಟನ್ನು ಬಿಡಿಸಲು ಮುಂದಾಯಿತು. ಕೊನೆಗೂ, ಪುಟಾಣಿ ಮೀನೂ ಉತ್ತರ ಕಂಡು ಹಿಡಿದಳು. ಬನ್ನಿ, ಅದು ಹೇಗೆ ಎಂದು ತಿಳಿಯಿರಿ…ಮಕ್ಕಳೊಡನೆ ಸದಾ ಕೆಲಸ ಮಾಡಲು ಇಷ್ಟಪಡುವ ಇಂದು ಹರಿಕುಮಾರ್ ಮಕ್ಕಳ ಸಾಹಿತಿ ಮತ್ತು ಚಿತ್ರ ಕಲಾವಿದೆ.ಅನಿತಾ ಪ್ರಿಯಕಾರಿಣಿ ಕಲ್ಲೆ ಅವರಿಗೆ ಮಕ್ಕಳ ಲೋಕದಲ್ಲಿ ಕಳೆದು ಹೋಗುವುದು ತುಂಬಾ ಇಷ್ಟ, ಇವರು ಮಕ್ಕಳ ಶಿಕ್ಷಣ ತಜ್ಞೆ, ಅಪ್ಪುಕುಟ್ಟನ್ ಇವರಿಗೂ ಇಷ್ಟ.
Reviews
There are no reviews yet.