ಮೀನು ಸಾರು | Meenu Saaru
Author : Richa Jha
Illustrator: Sumantha Dey
Translated by : Nagamani S N
Publisher : Bahuroopi
ಕೊಲ್ಕತ್ತಾದ ಬಹು ದಟ್ಟ ರಸ್ತೆಯಲ್ಲಿ ಗೋಪು ನಡೆಯುವಾಗ ಅವನ ಕಿವಿಗೆ ಬಿದ್ದ ಹೆಜ್ಜೆಗಳ ಸದ್ದು, ನೂಕುನುಗ್ಗಲು, ಗಲಾಟೆಯನ್ನು ನೀವೂ ಕೇಳಿಸಿಕೊಳ್ಳಿ. ಅವನು ಎಲ್ಲಿಗೆ ಹೋಗುತ್ತಿದ್ದಾನೆ? ಯಾಕೆ ಒಬ್ಬನೇ ಹೋಗುತ್ತಿದ್ದಾನೆ?
Reviews
There are no reviews yet.