10%

ಪಯಣಿಸುವ ಬೀಜಗಳು

ಲೇಖಕರು : ಲಾವಣ್ಯ ಕಾರ್ತಿಕ್
ಕಲೆ : ಲಾವಣ್ಯ ಕಾರ್ತಿಕ್
ಪ್ರಕಾಶನ : ಕಲ್ಪವೃಕ್ಷ
ಅನುವಾದ : ಶ್ರೀ ಹರ್ಷ

117.00 130.00

In stock

Add to wishlist Adding to wishlist Added to wishlist

ಪಯಣಿಸುವ ಬೀಜಗಳು | Payanisuva Bijagalu

Author : Lavanya Karthik

Illustrator : Lavanya Karthik

Publisher : Kalpavriksh

Translated by : Shri Harsha

ಹಾರಾಡುವ, ತೇಲುವ, ಬೇಸ್ತು ಬೀಳಿಸುವ, ಬೇರೊಂದರ ಮೇಲೆ ಸವಾರಿ ಮಾಡುವ… ಬೀಜಗಳು

ತಮ್ಮ ಸಂತತಿಯನ್ನು ಜೀವಂತವಾಗಿಡುವ ಹುಡುಕಾಟದಲ್ಲಿ ಬೀಜಗಳು ವಿಸ್ಮಯಕಾರಿಯಾದ ವಿಧಾನಗಳನ್ನು ಬಳಸುತ್ತವೆ. ಬೀಜಗಳು ಸಂಚರಿಸುವ ವಿವಿಧ ರೀತಿಗಳನ್ನು ಅರಿಯಲು ಹಾಗೂ ಅವುಗಳಿಗೆ ನೆರವಿನ ಹಸ್ತ ಚಾಚುವ ಪ್ರಾಣಿಗಳನ್ನು ಭೇಟಿ ಮಾಡಲು ಈ ಪುಸ್ತಕವನ್ನು ಒಮ್ಮೆ ಓದಿ.

Reviews

There are no reviews yet.

Be the first to review “ಪಯಣಿಸುವ ಬೀಜಗಳು”