ಸ್ವತಂತ್ರ ಸೋದರಿಯರು | The Freedom Sisters
ಲೇಖಕರು : ಮೇನಕಾ ರಾಮನ್
ಚಿತ್ರಗಳು :ಕೃತಿಕಾ ಸೂಸರ್ಲ
ಅನುವಾದ : ಜಯಶ್ರೀ ಕಾಸರವಳ್ಳಿ
ಪ್ರಕಾಶನ : ಪ್ರಥಮ್ ಬುಕ್ಸ್
ಗೋದಾವರಿ ಬಡಾವಣೆಯ ಸ್ವಾತಂತ್ರ್ಯ ದಿನಾಚರಣೆ ಆಚರಣೆಗೆ ಪಯೋಶಿನಿಗೆ ಏನಾದ್ರೂ ದೊಡ್ಡದು, ಅತ್ಯಂತ ಸುಂದರ, ಅತ್ಯಾಕರ್ಷಕ ಹಾಗೂ ಅತ್ಯದ್ಭುತ ಆಗಿರುವಂಥದ್ದು ಮಾಡೋ ಆಸೆ. ಆದರೆ, ಅದಕ್ಕೆ ಬೇಕಾದಷ್ಟು ಸಮಯವಿಲ್ಲ, ಜೊತೆಗೆ, ಬ್ಯಾಂಡ್ ಮಾಸ್ಟರ್ ತೋತಾಜಿ ಅಷ್ಟೇನೂ ನೆರವು ನೀಡುತ್ತಿಲ್ಲ. ಚಿಕ್ಕ ಹುಡುಗಿಯೊಬ್ಬಳು ತನ್ನ ವ್ಯಾಮೋಹವನ್ನು ಅನುಸರಿಸಿ, ಅದನ್ನೇ ಹುಡುಕಿಕೊಂಡು ಹೋಗುವುದರ ಬಗ್ಗೆ ಈ ಕತೆಯಿದೆ.
Reviews
There are no reviews yet.