ಆಮೆಚಿಪ್ಪಿನ ಜೀರುಂಡೆ | The Tortiseshell Beetle
ಲೇಖಕರು : ಯುವನ್ ಅವೆಸ್
ಚಿತ್ರಗಳು : ರೇಶು ಸಿಂಗ್
ಅನುವಾದ : ವಾಣಿ ಪೆರಿಯೋಡಿ
ಪ್ರಕಾಶನ : ಪ್ರಥಮ್ ಬುಕ್ಸ್
ಸುಧಾ ಮೇಡಂಗೆ ಶಾಲೆಯ ನಾಕು ಗೋಡೆಗಳ ನಡುವಿನ ರೋಹಿತನ ಒದ್ದಾಟಗಳು ಗೊತ್ತಿತ್ತು. ಅವರಿಬ್ಬರೂ ಕೊಳದ ಬದಿಯಲ್ಲಿ ನಡೆದರು. ಅಲ್ಲಿ ಈ ಹುಡುಗನಂತೆ ತನ್ನದೇ ಹಾದಿ ಹಿಡಿದು ನಡೆವ ಆಮೆಚಿಪ್ಪಿನ ಜೀರುಂಡೆ ಕಂಡರು
Reviews
There are no reviews yet.