ಅಡಿಕೆ ಚೊಗರು | Adike Chogaru
Written by Shree Padre
Published by Centre for Agricultural Media(CAM)
:
ಅಡಿಕೆ ಚೊಗರಿಗೆ ಉತ್ತಮ ಅವಕಾಶಗಳಿರುವ ಬಗ್ಗೆ ಅನುಮಾನ ಬೇಡ. ನಾವು ತೆರೆಸರಿಸಿ ತೋರಿಸಿದ್ದೇವೆ. ಇದರ ಔದ್ಯಮಿಕ ಬಳಕೆ ಬಟ್ಟೆ ಬಣ್ಣವಾಗಿ ಮಾತ್ರವಲ್ಲ, ಇನ್ನೂ ಹಲವು ದಿಸೆಗಳಲ್ಲಿ ಸಾಧ್ಯ. ಗೆದ್ದಲು ನಿಯಂತ್ರಣ, ಕೀಟನಾಶಕ ಗುಣ, ಶಿಲೀಂದ್ರನಾಶಕ ಸಾಮರ್ಥ್ಯ, ಪ್ರೈವುಡ್ ಅಂಟು, ವಾರ್ನಿಶ್ ಇತ್ಯಾದಿ.
ತೊಗರಿನಲ್ಲಿ ಅದೆಷ್ಟೇ ಗುಣಗಳಿದ್ದರೂ ಅದು ವ್ಯಾಪಕ ಬಳಕೆಗೆ ಬರಬೇಕಾದರೆ, ಆ ಬಗ್ಗೆ ಆಳ ಸಂಶೋಧನೆ ನಡೆಯಬೇಕು. ಉತ್ಪನ್ನ ಸ್ಟಾಂಡರ್ಡೈಸ್ ಆಗಬೇಕು. ಇದರ ತಯಾರಿ ಮತ್ತು ನಂತರದ ಪ್ರಕ್ರಿಯೆ ಶಿಸ್ತುಬದ್ಧ ಮತ್ತು ಸಂಘಟಿತವಾಗಬೇಕು. ಗುರಿ ತಲುಪಲು ದೂರ, ಬಹುದೂರ ಸಾಗಬೇಕು.
Reviews
There are no reviews yet.