10%

ಜೀವಚೈತನ್ಯ ಕೃಷಿ

ಅನುವಾದಕರು : ಇನ್ಸ್ಟಿಟ್ಯೂಟ್ ಫಾರ್ ಕಲ್ಚರಲ್ ರಿಸರ್ಚ್ ಅಂಡ್ ಆಕ್ಷನ್
ಪ್ರಕಾಶನ : ಇನ್ಸ್ಟಿಟ್ಯೂಟ್ ಫಾರ್ ಕಲ್ಚರಲ್ ರಿಸರ್ಚ್ ಅಂಡ್ ಆಕ್ಷನ್ (ಇಕ್ರಾ )

72.00 80.00

In stock

Add to wishlist Adding to wishlist Added to wishlist

ಜೀವಚೈತನ್ಯ ಕೃಷಿ | JeevaChaitanya Krushi

Translated and Published by Institute for Cultural Research and Action

Basic principles and Practices of Biodynamics Farming 

**

ಅಸಾಧಾರಣ ಸೂಕ್ಷ್ಮಮತಿ, ಬಹುಮುಖಿ ವ್ಯಕ್ತಿತ್ವದ ದಾರ್ಶನಿಕ ರುಡೋಲ್ಫ್ ಸ್ಟೀನ‌ರ್ ಜನಿಸಿದ್ದು ಆಸ್ಟ್ರಿಯಾದಲ್ಲಿ. ‘ಅವರು ಕೊಡುಗೆ ನೀಡದ ಕ್ಷೇತ್ರವೇ ಇಲ್ಲ’ ಎನ್ನುವುದು ಉಪ್ಪೇಕ್ಷೆಯಲ್ಲ, ಯಥಾರ್ಥ. ಏಕೆಂದರೆ ಫಿಲಾಸಫಿ, ಕೃಷಿ, ವಾಸ್ತುಶಿಲ್ಪ, ಶಿಕ್ಷಣ, ಗೋಥೆ, ಆರೋಗ್ಯ, ನಾಟಕ, ಕಲೆ, ಯುರಿಶ್ರಮಿ, ರಾಜಕೀಯ, ಅರ್ಥಶಾಸ್ತ್ರ- ಹೀಗೆ ಯಾವುದನ್ನೇ ತೆಗೆದುಕೊಂಡರೂ ಎಲ್ಲದಕ್ಕೂ ಅವರದ್ದು ಶುದ್ಧ ಅಸಲೀ ಕೊಡುಗೆ, ಹಚ್ಚ ಹೊಸ ಭಾಷ್ಯ.

ಇದಕ್ಕೆ ಉದಾಹರಣೆ ಎಂದರೆ ಕೃಷಿರಂಗದಲ್ಲಿ ಅವರು ರೂಪಿಸಿದ ‘ಬಯೋಡೈನಮಿಕ್ಸ್’ ಎನ್ನುವ ಸಂಪೂರ್ಣ ಅಸಲೀ ವೈಜ್ಞಾನಿಕ ಪರಿಕಲ್ಪನೆ. ರಾಸಾಯನಿಕ ಬಳಸದಿದ್ದಾಗ್ಯೂ ನಮ್ಮ ಭೂಮಿ, ಬೀಜಗಳು ಚೈತನ್ಯಶೀಲವಾಗಿಲ್ಲ ಎಂಬ ರೈತರ ಒಂದೇ ಮಾತು ಸಾಕಾಯಿತು ಈ ಮೇಧಾವಿಗೆ- ಬೇಸಾಯದಲ್ಲಿ ಭೂಮ್ಯಾಕಾಶಗಳ ಸಂಬಂಧವನ್ನು ಬೆಸೆಯಲು. ಆಗಿಂದಾಗಲೇ ರೈತರಿಗೆ ನೀಡಿದ ಎಂಟು ಉಪನ್ಯಾಸಗಳಲ್ಲೇ ಒಂದು ಅನನ್ಯ ಕೃಷಿ ವಿಜ್ಞಾನವನ್ನು, ವಿಧಾನವನ್ನು ಸೃಷ್ಟಿ ಮಾಡಿಬಿಟ್ಟರು. ಅದೇ ಜೀವಚೈತನ್ಯ. ಅದನ್ನು ಕನ್ನಡ ಭಾಷೆಯಲ್ಲಿ ತಲುಪಿಸುವ ಪ್ರಯತ್ನವೇ ಈ ಕಿರುಪುಸ್ತಕ.

 

Reviews

There are no reviews yet.

Be the first to review “ಜೀವಚೈತನ್ಯ ಕೃಷಿ”

Your email address will not be published. Required fields are marked *

You may also like…