13%

ನಾಡವರ್ಗಳ್ – ವ್ಯಕ್ತಿಚಿತ್ರಗಳು

ಲೇಖಕರು : ಅಗ್ರಹಾರ ಕೃಷ್ಣಮೂರ್ತಿ

ಪ್ರಕಾಶನ : ಜೀರುಂಡೆ ಪುಸ್ತಕ

175.00 200.00

In stock

Add to wishlist Adding to wishlist Added to wishlist

ನಾಡವರ್ಗಳ್ (ವ್ಯಕ್ತಿಚಿತ್ರಗಳು) | Naadavargal

Written by Agrahara Krishna Murthy

Published by Jirunde Pustaka

ಕಥನ ಶಕ್ತಿ ಇರುವ ಲೇಖಕರು ಯಾವುದನ್ನು ಬರೆದರೂ ರಸವತ್ತಾಗಿ ಬರೆಯಬಲ್ಲರು ಎಂಬುದಕ್ಕೆ ಇಲ್ಲಿ ಹಲವಾರು ಬರಹಗಳು ನಿದರ್ಶನವಾಗಿವೆ. ಸಮಕಾಲೀನ ಸಂದರ್ಭದ ಎಷ್ಟೊಂದು ಮುತ್ತು ರತ್ನಗಳನ್ನು ಅಗ್ರಹಾರ ಕೃಷ್ಣಮೂರ್ತಿ ಹತ್ತಿರದಿಂದ ಕಂಡಿದ್ದಾರೆ. ಅವರೆಲ್ಲರ ಪ್ರೇರಣೆಗಳ ಜೊತೆ ಬದುಕನ್ನು ಕಟ್ಟಿಕೊಂಡಿದ್ದಾರೆ. ಅವರ ಬರವಣಿಗೆಯ ಪರಿಣಾಮ ಎಷ್ಟು ಚೆನ್ನಾಗಿದೆಯೆಂದರೆ, ಅವರೆಲ್ಲರ ಜೊತೆ ನಾವೂ ಈಗ ಒಡನಾಡುತ್ತಿದ್ದೇವೊ ಏನೋ ಎನಿಸುವಂತಿದೆ. ನಾವೂ ಹಾಗೆ ಒಡನಾಡಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬ ಹಂಬಲ ಹುಟ್ಟಿಸುವಂತೆಯೂ ಇದೆ.

-ಡಾ ಬಂಜಗೆರೆ ಜಯಪ್ರಕಾಶ್

Reviews

There are no reviews yet.

Be the first to review “ನಾಡವರ್ಗಳ್ – ವ್ಯಕ್ತಿಚಿತ್ರಗಳು”