10%

ಕೆನ್ನಾಯಿಯ ಜಾಡಿನಲ್ಲಿ

ಲೇಖಕರು: ಕೃಪಾಕರ ಸೇನಾನಿ

ಪ್ರಕಾಶನ : ಪುಸ್ತಕ ಪ್ರಕಾಶನ

146.00 162.00

In stock

Add to wishlist Adding to wishlist Added to wishlist

ಕೆನ್ನಾಯಿಯ ಜಾಡಿನಲ್ಲಿ | Kennayiya Jaadinalli

Written by Krupakara -Senani

Published by Pustaka Prakashana

ಈ ಕೃತಿಯ ಕಥೆಯೊಂದರ ಶೀರ್ಷಿಕೆ ‘ಇಲ್ಲಿ ಯಾರೂ ಮುಖ್ಯರಲ್ಲ; ಯಾರೂ ಅಮುಖ್ಯರಲ್ಲ’ ಎಂದು.

ಇಲ್ಲಿನ ಕಥೆಗಳ ಪಾತ್ರಧಾರಿಗಳು: ಮಳೆ, ಗಾಳಿ, ಕಾಡು, ಆನೆ, ಚಿರತೆ, ಹುಲಿ, ಕಾಡುನಾಯಿ, ತೋಳಗಳ ಜೊತೆಗೆ ನಿರೂಪಕ/ನಿರೂಪಕರು, ಮಾದ, ಬೊಮ್ಮ ಇತ್ಯಾದಿ.

ನೀವು ಈ ಕಥೆಗಳನ್ನು ಓದುತ್ತಿದ್ದರೆ ಇವುರೆಲ್ಲರೂ ಮುಖ್ಯರೂ ಅಮುಖ್ಯರೂ ಆಗಿ ಭಾಸವಾಗುತ್ತಾರೆ.

ಈ ಕಥೆಗಳ ನಾಯಕರಾರು?

ಎಲ್ಲರೂ ನಾಯಕರೆ ಅಥವಾ ಎಲ್ಲರೂ ನಾಯಕರಲ್ಲ. ಕೃತಿಯ ಮೊದಲ ಪುಟದಿಂದ ಕೊನೆಯವರೆಗೂ ಇದ್ದೂ ಇಲ್ಲದಂತೆ ಅಂತರ್ಗತವಾಗಿ ಕಥಾಬಂಧವನ್ನು ಹಿಡಿದಿಟ್ಟುರುವ ನಾಯಕನೊಬ್ಬನೇ! ಅದೇ ಇಕಾಲಜಿ ಮತ್ತು ಮಾಯಾ ವಾಸ್ತವಗಳ ಸಮ್ಮಿಲನ.

-ಪ್ರಕಾಶಕ

Reviews

There are no reviews yet.

Be the first to review “ಕೆನ್ನಾಯಿಯ ಜಾಡಿನಲ್ಲಿ”

You may also like…