ಕರ್ನಾಟಕದ ಕಸ್ತೂರ್ ಬಾ : ಯಶೋಧರಮ್ಮ ದಾಸಪ್ಪ

“೨೫ ವರ್ಷಗಳಿಂದ ಹೆಣ್ಣು ಮಕ್ಕಳ ಏಳಿಗೆಗಾಗಿ ದುಡಿದಿದ್ದೇನೆ. ಅವರ ಕಷ್ಟ ಸುಖ ಕಣ್ಣಾರೆ ಕಂಡಿದ್ದೇನೆ. ಕುಡಿತದ ಚಟದಿಂದ ಮುತ್ತಿನಂಥ ಸಂಸಾರಗಳು ಒಡೆದು ಹೋಗಿವೆ. ಪ್ರೇಮಪೂರಿತ ದಾಂಪತ್ಯಗಳು ಮುರಿದು ಬಿದ್ದಿವೆ. ಕುಡಿತದ ಚಟಕ್ಕೀಡಾದ ಮನುಷ್ಯ ಹಾಳಾಗಿ ತನ್ನ ಸಿರಿ ಸಂಪತ್ತನ್ನೆಲ್ಲಾ  ಖಾಲಿಮಾಡಿ ಸಂಸಾರದ…

Close
Sign in
Close
Cart (2)