ಕಂಗೆಟ್ಟಿರುವ ಕೃಷಿ ಕ್ಷೇತ್ರಕ್ಕೆ ಚೈತನ್ಯದಾಯಿ ಟಾನಿಕ್
ಮಾನ ಉಳಿಸುವ ಮೌಲ್ಯವರ್ಧನೆ! ಹೊಸಪೇಟೆಯಿಂದ ಹಂಪಿಯ ಹಾದಿಯಲ್ಲಿ ಸಾಗಿದಷ್ಟೂ ಕಬ್ಬಿನ ಗದ್ದೆಗಳು ಕಣ್ಣಿಗೆ ಬೀಳುತ್ತವೆ. ಸಾಕುಬೇಕಷ್ಟು ರಾಸಾಯನಿಕ ಸುರಿದು ಯಥೇಚ್ಛ ಕಬ್ಬು ಬೆಳೆವ ಇಲ್ಲಿನ ರೈತರು ಕಟಾವಿನ ಕಾಲಕ್ಕೆ ಮಾತ್ರ ಕಂಗಾಲಾಗುತ್ತಾರೆ. ಸುತ್ತಮುತ್ತ ಇದ್ದ ಸಕ್ಕರೆ ಕಾರ್ಖಾನೆಗಳೆಲ್ಲಾ ಬಂದಾಗಿವೆ. ದೂರದ ದಾವಣಗೆರೆ…