ಮುನ್ನುಡಿ ಎಂಬುದೇ ಸಾಹಸ – ಕುರುಬೂರು ಶಾಂತಕುಮಾರ್
ನನ್ನ ಬಹು ವರ್ಷಗಳ ವಿಶ್ವಾಸಿಗರಾದ ಎ.ಪಿ. ಚಂದ್ರಶೇಖರ್‌ರವರು ದೂರವಾಣಿ ಕರೆ ಮಾಡಿ ನಾನು ಒಂದು ಪುಸ್ತಕ ಬರೆದಿದ್ದೇನೆ ಅದಕ್ಕೆ ತಾವೇ ಮುನ್ನುಡಿ ಬರೆಯಬೇಕೆಂದು ಕೇಳಿದಾಗ ನಿಜಕ್ಕೂ ನನಗೆ ಆಶ್ಚರ್ಯ ವಾಯಿತು. ಮೊದಲ ಅನುಭವ. ಅವರ ವಿಶ್ವಾಸಕ್ಕೆ ಮಣಿದು ಒಪ್ಪಿಕೊಂಡಾಯ್ತು. ಅವರ ತೋಟ…