ಮುಪ್ಪಿಗೊಂದು ಅರ್ಥ ಬೇಕು

ಗುದ್ದಲಿಯಿನಾದೀತೆ ಮಲೆ ಕಣಿವೆ ಸಮದ ನೆಲ? | ಮದ್ದು ತಡೆವುದೆ ಮುಪ್ಪು ಕಳ್ಳನವೊಲಮರೆ? || ಯುದ್ಧತಾಪದೆ ಶಾಂತಿಶೀತಲತೆಯುದಿಸೀತೆ? | ಸಿದ್ಧವಿರು ಸೈರಣೆಗೆ – ಮಂಕುತಿಮ್ಮ || ಕಳ್ಳನಂತೆ ಬರುವ ಮುಪ್ಪನ್ನು ಔಷಧಿಗಳು ತಡೆಯುವುವೇ ಎಂದು ಕವಿ ಅಚ್ಚರಿ ಪಟ್ಟಿದ್ದಾರೆ.  ಮುಪ್ಪನ್ನು ತಡೆಯುವುದಕ್ಕಾಗಿ, ಮುಪ್ಪಿನ…

ಬಯಲು ಸೀಮೆ ಅಡಿಕೆ ಕೃಷಿ ಕುರಿತ ಹೊಸ ಪುಸ್ತಕ

ಅಡಿಕೆ ಕೃಷಿ ಇಂದು ಇಡೀ ದಕ್ಷಿಣ ಭಾರತದಾದ್ಯಂತ ಅತಿ ವ್ಯಾಪಕವಾಗಿ ಹಬ್ಬುತ್ತಿದೆ. ಕಾರಣ ಸದ್ಯಕ್ಕೆ ಅದಕ್ಕೆ ಸಿಕ್ಕುತ್ತಿರುವ ಉತ್ತಮ ಬೆಲೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಅದು ಹಬ್ಬುತ್ತಿರುವ ವೇಗ ಮತ್ತು ಆವರಿಸುತ್ತಿರುವ ವಿಸ್ತೀರ್ಣ ಗಮನಿಸಿದರೆ ಅದಕ್ಕೆ ಈಗ ದೊರೆಯುತ್ತಿರುವ ಬೆಲೆ ಮುಂದೆಯೂ…

ಅರಿವಿನ ದೀಪಾವಳಿ

ಪುಟ್ಟ ಹಣತೆಯಿಂದ ಎಲ್‌ಇಡಿ ದೀಪಗಳವರೆಗೂ ಬೆಳಗುವ ಸಾಧನಗಳ ವಿಕಾಸ ಎನ್ನುವುದು ತಂತ್ರಜ್ಞಾನ ಸವೆಸಿದ ಹಾದಿಯನ್ನು ತೋರುತ್ತದೆ ಎನ್ನುತ್ತಾರೆ ಕೊಳ್ಳೇಗಾಲ ಶರ್ಮ ದೀಪಾವಳಿ ಬಂತು. ಎಲ್ಲೆಡೆ ದೀಫಗಳನ್ನು ಹಚ್ಚಿ ಸಂಭ್ರಮಿಸುವ ದಿನಗಳು ಇವು. ಸಾಮಾನ್ಯವಾಗಿ ದೀಪಾವಳಿಯಲ್ಲಿ ಮನೆಯ ಮುಂದೆ ಹಣತೆಗಳನ್ನು ಸಾಲಾಗಿ ಹಚ್ಚಿ…

ಪಟಾಕಿಯೊಳಗೊಂದು ಇಣುಕುನೋಟ.

ಬತ್ತಿ ಹಚ್ಚಿದರೆ ಸುರ್ರನೆ ಉರಿಯುತ್ತಾ ಬಂದು ಅನಂತರ ಥಟ್ಟನೆ ಸಿಡಿದ ಪಟಾಕಿ ಸ್ವಲ್ಪ ಹೊತ್ತಾದ ಮೇಲೆ ಗಗನದಲ್ಲಿ ಬಣ್ಣ, ಬಣ್ಣದ ನಕ್ಷತ್ರಗಳನ್ನು ಚಿಮ್ಮುವುದನ್ನು ನೋಡಿದ್ದೀರಲ್ಲ. ಈ ಬಣ್ಣದ ಪಟಾಕಿ ಹೇಗೆ ಮಾಡುತ್ತಾರೆ ಗೊತ್ತೇ? ಇದೋ ಇಲ್ಲಿದೆ ಅದರ ಗುಟ್ಟು. ನಿಮಗೆ ಗೊತ್ತೇ?…

ಹಸಿರು ಪಟಾಕಿಗಳು ಎಂದರೇನು?

ಪಟಾಕಿಗಳು ಎಂದರೆ ಇನ್ನೇನಲ್ಲ. ಫಟ್ಟನೆ ಸಿಡಿಯುವ ಬೆಂಕಿಕಡ್ಡಿಯ ಮದ್ದು ಎನ್ನಬಹುದು. ಮದ್ದು ಯಾವುದ ಇರಲಿ, ಉರಿಯುವ ವಸ್ತು ಹಾಗೂ ಅದು ಉರಿಯಲು ಶಕ್ತಿ ಒದಗಿಸುವ ಆಕ್ಸಿಡೈಸರು ಬೇಕು. ಸಾಮಾನ್ಯವಾಗಿ ಆಕ್ಸಿಜನ್ನ ದಹನಕ್ರಿಯೆಗೆ ಆಕ್ಸಿಡೈಸರು. ಆದರೆ ಪಟಾಕಿಯಲ್ಲಿ ಇದು ತಕ್ಷಣವೇ ಒದಗಬೇಕಾದ್ದರಿಂದ ಪೊಟ್ಯಾಶಿಯಂ…

ದೀಪಾವಳಿ, ಪಟಾಕಿ ಮತ್ತು ರಸಾಯನಿಕಗಳು

ಅಕ್ಟೋಬರ್-ನವೆಂಬರ್‌ ತಿಂಗಳು ಬಂತೆಂದರೆ ಹಬ್ಬಗಳದ್ದೇ ಸಾಲು. ಪ್ರತೀ ಹಬ್ಬವೂ ಒಂದೊಂದು  ವಿಶೇಷವನ್ನು ಹೊತ್ತು ತಂದು ಮನೆ-ಮನಗಳಲ್ಲಿ  ಸಂಭ್ರಮವನ್ನು ಮೂಡಿಸುತ್ತದೆ. ಶರತ್ಕಾಲದಲ್ಲಿ ಬರುವ ಬೆಳಕಿನ ಹಬ್ಬ ಎಂದೇ ಹೆಸರಾದ ದೀಪಾವಳಿಯಂತೂ, ಮಕ್ಕಳಿಂದ ವಯಸ್ಸಾದವರ ತನಕ ಎಲ್ಲರೂ ಪಂಜು-ದೀಪಗಳನ್ನು ಹಚ್ಚುತ್ತಾ ಪಟಾಕಿ ಹೊಡೆಯುತ್ತಾ ಸಂತಸ…

ಕನ್ನಡಕ್ಕೂ ಬೇಕೊಂದು ಸೈನ್ಸ್‌ ರಿಪೋರ್ಟರ್‌

ಭಾರತದ ಅತಿ ಹಳೆಯ ವಿಜ್ಞಾನ ಪತ್ರಿಕೆಗೆ ಅರವತ್ತು ವಯಸ್ಸು. ಸಾಮಾನ್ಯವಾಗಿ ಸರ್ಕಾರಿ ಸಂಸ್ಥೆಗಳ ಸಿಬ್ಬಂದಿಗೆ ನಿವೃತ್ತಿಯ ವಯಸ್ಸು ಇದು. ಆದರೆ ಸರ್ಕಾರಿ ಸಂಸ್ಥೆಯದ್ದೇ ಪ್ರಕಟಣೆಯಾದ ಸೈನ್ಸ್‌ ರಿಪೋರ್ಟರ್‌ ಪತ್ರಿಕೆ ಅರವತ್ತನ್ನು ದಾಟಿ ಮುನ್ನಡೆಯಲು ಸಜ್ಜಾಗಿದೆ.  ಭಾರತದಲ್ಲಿ ಇದಕ್ಕಿಂತಲೂ ಹಳೆಯ ಪತ್ರಿಕೆಗಳಿವೆ. ಕನ್ನಡದಲ್ಲಿಯೂ…

ಬರಹ ಬದಲಿಸಿದ ಸಾಧನ – ಬಾಲ್‌ ಪಾಯಿಂಟ್‌ ಪೆನ್ನು ಬಂದ ಬಗೆ

ಜನಪ್ರಿಯ ಸಾಧನವಾದ ಬಾಲ್‌ ಪಾಯಿಂಟ್‌ ಪೆನ್ನು ಎಂಬ ಲೇಖನಿ ಬೆಳೆದು ಬಂದ ಬಗೆಯನ್ನು ವಿವರಿಸಿದ್ದಾರೆ ಅಮೃತೇಶ್ವರಿ. ಬಿ. ಲೇಖನಿ ಅಥವಾ ಪೆನ್ನಿನ ಮಹತ್ವದ ಬಗ್ಗೆ ಹೇಳಬೇಕಿಲ್ಲ. “ಲೇಖನಿ ಕತ್ತಿಗಿಂತ ಹರಿತ” ಎನ್ನುವ ಒಂದು ನುಡಿಗಟ್ಟೇ ಅದನ್ನು ವಿವರಿಸಿಬಿಡುತ್ತದೆ. ಈ ಬ್ರಹ್ಮಾಂಡದೊಳಗೇ ಸೃಷ್ಟಿಯಾಗಿರುವ…

ಕಾಡಾನೆಗಳು ನಾಡಿಗೇಕೆ ಬರುತ್ತವೆ? ನಾಡಿಗೆ ಬರುವ ಕಾಡಾನೆಗಳ ಪಾಡು ಗೊತ್ತೇ?

ಆನೆಗಳು ಜೀವ ವಿಕಾಸದಲ್ಲಿ ವಿಕಾಸಗೊಂಡು, ಎರಡುವರೆ ಲಕ್ಷ ವರ್ಷ ಹಿಂದಿನಿಂದಲೂ ಭಾರತದ ಉಪಖಂಡದಲ್ಲಿ ಬದುಕುತ್ತಿವೆ. ಈ ಬೃಹತ್ ಜೀವಿಗಳು ಬದಲಾಗುತ್ತಿರುವ ಪರಿಸರಕ್ಕೆ, ಸನ್ನಿವೇಶಕ್ಕೆ, ವಾತಾವರಣಕ್ಕೆ ತಕ್ಕಂತೆ ತಮ್ಮ ಜೀವನವನ್ನು ಹೊಂದಾಣಿಕೆ ಮಾಡಿಕೊಂಡು ಬದುಕುವಂತಹ ಸೂಕ್ಷ್ಮ ಬುದ್ಧಿಯುಳ್ಳ ಜೀವಿಗಳಾಗಿವೆ. ಅನಾದಿ ಕಾಲದಿಂದಲೂ ಭಾರತದಲ್ಲಿ…

Close
Sign in
Close
Cart (0)

No products in the cart. No products in the cart.





0