ಪಾರಂಪರಿಕ ಕೌಶಲಗಳೂ ಸುಧಾರಣೆಯಾಗಬೇಕು
ಇತ್ತೀಚಿನ ದಿನಗಳಲ್ಲಿ ಕಿವಿಗೆ ಆಗಾಗ್ಗೆ ತಾಕುವ ಪದಗಳು ಎಂದರೆ ಇನೊವೇಶನ್ ಹಾಗೂ ಕೌಶಲ್ಯಾಭಿವೃದ್ಧಿ. ಭಾರತದಂತಹ ದೇಶಗಳು ವಿಶ್ವಸ್ತರದಲ್ಲಿ ಮೇಲೇರಬೇಕಾದರೆ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಮುನ್ನಡೆಯದೆ ವಿಧಿಯಿಲ್ಲ ಎನ್ನುವುದನ್ನು ಎಲ್ಲರೂ ಒಪ್ಪಿಕೊಂಡಾಗಿದೆ. ಆದರೆ ಇದನ್ನು ಸಾಧಿಸುವ ವಿಧಾನಗಳ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣವಿಲ್ಲ.…