ಅಮ್ಮ ಮತ್ತು ನಾನು | Amma Mattu Naanu
Author : Mamatha Nainy
Illustrator: Sanket Pethakar
Translated by : Kusuma Patel
Publisher : Bahuroopi
ಅಜ್ಜಿ ಹೇಳುತ್ತಾಳೆ. ನಾನು ನೋಡುವುದಕ್ಕೆ ಥೇಟ್ ಅಮ್ಮನ ಥರ ಅಂತ. ‘ಅದೇ ಪುಟ್ಟ ಮೂಗು, ಕೋಮಲ ಕಿವಿಗಳು, ದೊಡ್ಡ ಕಣ್ಣುಗಳು, ಸೊಂಪಾದ ಉದ್ದ ಕೂದಲು,’ ಅವಳು ಯಾವಾಗಲೂ ಹೇಳುತ್ತಾಳೆ. ‘ಥೇಟ್ ಒಂದೇ ಥರ.’ ಅಮ್ಮ ಮತ್ತು ನಾನು, ಥೇಟ್ ಒಂದೇ ಥರ. ನಾನು ಮತ್ತು ಅಮ್ಮ. ಥೇಟ್ ಒಂದೇ ಥರ! ತನ್ನ ಗುರುತನ್ನು ಹುಡುಕುವ ಒಂದು ಮಗುವಿನ ನವಿರಾದ ಕಥೆ.
Reviews
There are no reviews yet.