ಸಹಬಾಳ್ವೆ | Sahabaalve
Written by Vidya Shankar
Illustrations by Santhosh sasihitlu
Published by Navakarnataka Publications
ಸಹಬಾಳ್ವೆ ಎಂದರೆ ಜೀವಪ್ರಪಂಚದ ಪರಸ್ಪರ ಅವಲಂಬನೆ. ಪುಟ್ಟ ಮೊಲವೊಂದು ಎಲ್ಲರನ್ನು ಸಂಧಿಸಿ, ಸಹಜೀವನ ಎಷ್ಟು ಚೆಂದ ಎಂದು ತಿಳಿದುಕೊಂಡಿದೆ. ನಾವೇನು ಕಡಿಮೆ! ಯಾರಿಗೆ ಯಾರು ಆಸರೆಯೆಂದು ತಿಳಿದುಕೊಳ್ಳೋಣ ಬನ್ನಿ.
Reviews
There are no reviews yet.