10%

ಬದುಕೊಂದು ಪಾಠ

ಲೇಖಕರು : ಡಾ. ರೋಹಿಣಿ ಶಿವಾನಂದ
ಚಿತ್ರಗಳು : ನಾಗನಾಥ್ ಜಿ.ಎಸ್.
ಪ್ರಕಾಶನ : ನವಕರ್ನಾಟಕ ಪ್ರಕಾಶನ

 

72.00 80.00

In stock

Add to wishlist Adding to wishlist Added to wishlist

ಬದುಕೊಂದು ಪಾಠ | Badukondu Paata

Written by  Dr. Rohini Shivanand

Illustrations by Naganath G.S

Published by Navakarnataka Publications

ಮಕ್ಕಳಲ್ಲಿ ದೈಹಿಕ – ಮಾನಸಿಕ ಬದಲಾವಣೆಗಳು ಸಾಮಾನ್ಯ. ಮನೆಯಲ್ಲಿ – ಶಾಲೆಯಲ್ಲಿ ಸೂಕ್ತ ಮಾರ್ಗದರ್ಶನ ಅಗತ್ಯ. ಸರಿಯಾಗಿ ತಿಳಿವಳಿಕೆ ಹೇಳುವವರಾರು? ಈ ಗೊಂದಲ ಇದ್ದೆ ಇರುತ್ತದೆ. ಇವಕ್ಕೆಲ್ಲ ಮಾರ್ಗದರ್ಶನ, ಏನು ಮಾಡಬೇಕೆಂಬ ವಿವರಣೆ ಹಾಗು ಮಕ್ಕಳು ತಿಳಿದುಕೊಳ್ಳಬಹುದಾದ ಸೂಚನೆಗಳಿವೆ.

Reviews

There are no reviews yet.

Be the first to review “ಬದುಕೊಂದು ಪಾಠ”

You may also like…